ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SIPRI

ADVERTISEMENT

ಅಣುಶಕ್ತಿ ಶಸ್ತ್ರಾಸ್ತ್ರ ಬಲವೃದ್ಧಿಗೆ ಭಾರತ, ಪಾಕ್‌ ಆದ್ಯತೆ : ಸಿಪ್ರಿ

ಸ್ಟಾಕ್‌ಹೋಂ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಸಿಪ್ರಿ) ಈ ಕುರಿತು ಹೇಳಿಕೆ ನೀಡಿದ್ದು, ನೆರೆಯ ರಾಷ್ಟ್ರ ಪಾಕಿಸ್ತಾನ ಕೂಡಾ ತನ್ನ ಅಣುಶಕ್ತಿ ಶಸ್ತ್ರಾಸ್ತ್ರ ಕೋಠಿಯನ್ನು ಬಲಪಡಿಸಲು ಆದ್ಯತೆ ನೀಡಿದೆ ಎಂದು ತಿಳಿಸಿದೆ
Last Updated 14 ಜೂನ್ 2022, 4:01 IST
ಅಣುಶಕ್ತಿ ಶಸ್ತ್ರಾಸ್ತ್ರ ಬಲವೃದ್ಧಿಗೆ ಭಾರತ, ಪಾಕ್‌ ಆದ್ಯತೆ : ಸಿಪ್ರಿ

ಪರಮಾಣು ಶಸ್ತ್ರಾಸ್ತ್ರ ವಿಸ್ತರಿಸುತ್ತಿರುವ ಭಾರತ, ಚೀನಾ, ಪಾಕಿಸ್ತಾನ: ವರದಿ

ಸ್ಟಾಕ್‌ಹೋಮ್‌ನ ಸಿಪಿಆರ್‌ಐ ಸಂಸ್ಥೆಯ ಅಧ್ಯಯನದಿಂದ ಬಹಿರಂಗ
Last Updated 15 ಜೂನ್ 2021, 9:54 IST
ಪರಮಾಣು ಶಸ್ತ್ರಾಸ್ತ್ರ ವಿಸ್ತರಿಸುತ್ತಿರುವ ಭಾರತ, ಚೀನಾ, ಪಾಕಿಸ್ತಾನ: ವರದಿ

‘ಭಾರತಕ್ಕಿಂತ ಹೆಚ್ಚು ಅಣ್ವಸ್ತ್ರ ಸಿಡಿತಲೆ ಪಾಕ್‌ನಲ್ಲಿವೆ’

ಈ ವರ್ಷ ಪಾಕಿಸ್ತಾನದ ಬಳಿ 140ರಿಂದ 150 ಅಣ್ವಸ್ತ್ರ ಸಿಡಿತಲೆಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸದಾಗಿ 10 ಸಿಡಿತಲೆಗಳು ಸೇರ್ಪಡೆಯಾಗಿವೆ. ಭಾರತವು 130–140ನ್ನು ಮಾತ್ರ ಹೊಂದಲು ಸಾಧ್ಯವಾಗಿದೆ ಎಂದು ವರದಿ ಹೇಳಿದೆ.
Last Updated 19 ಜೂನ್ 2018, 18:39 IST
‘ಭಾರತಕ್ಕಿಂತ ಹೆಚ್ಚು ಅಣ್ವಸ್ತ್ರ ಸಿಡಿತಲೆ ಪಾಕ್‌ನಲ್ಲಿವೆ’
ADVERTISEMENT
ADVERTISEMENT
ADVERTISEMENT
ADVERTISEMENT