ಅಪ್ಪನ ಸಮವಸ್ತ್ರ ಧರಿಸಿ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಹುತಾತ್ಮ ಯೋಧನ ಮಗ
ಕಳೆದ ತಿಂಗಳುಊರಿಗೆ ಬಂದಾಗ ವಾಪಸ್ ಹೋಗಬೇಡ ಎಂದು ನಾನು ಅತ್ತು ಕರೆದಿದ್ದೆ. ಅದಕ್ಕೆ ಅವನು ನೀವು ನನಗೆ ಜನ್ಮ ನೀಡಿರಬಹುದು.ಆದರೆ ನನ್ನ ಜೀವನ ಈ ದೇಶಕ್ಕಾಗಿ ಮೀಸಲಿಟ್ಟಿದ್ದೇನೆ ಎಂದು ಹೇಳಿದ್ದ.Last Updated 17 ಫೆಬ್ರುವರಿ 2019, 13:34 IST