ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Skating

ADVERTISEMENT

ಮಂಗಳೂರು | ರಾಷ್ಟ್ರೀಯ ಸ್ಕೇಟಿಂಗ್‌: ಹೈ ಫ್ಲೈಯರ್ಸ್‌ಗೆ 10 ಪದಕ

ಚೆನ್ನೈನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಸ್ಪೀಡ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ನಗರದ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಮೂವರು 10 ಪದಕಗಳನ್ನು ಗೆದ್ದುಕೊಂಡಿದ್ದಾರೆ.
Last Updated 1 ಜನವರಿ 2024, 3:58 IST
ಮಂಗಳೂರು | ರಾಷ್ಟ್ರೀಯ ಸ್ಕೇಟಿಂಗ್‌: ಹೈ ಫ್ಲೈಯರ್ಸ್‌ಗೆ 10 ಪದಕ

ರೋಲರ್ ಸ್ಕೇಟಿಂಗ್: ಸಿರಿಗೆ ಕಂಚು

ಬೆಂಗಳೂರಿನಲ್ಲಿ ಈಚೆಗೆ ನಡೆದ 2023-24ನೇ ಸಾಲಿನ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಗದಗ ಕ್ರೀಡಾಪಟು ಸಿರಿ ಮಂಜುನಾಥ ಕುರಿ ತೃತೀಯ ಸ್ಥಾನ ಗಳಿಸಿ, ಕಂಚಿನ ಪದಕ ಪಡೆದಿದ್ದಾಳೆ.
Last Updated 16 ನವೆಂಬರ್ 2023, 13:26 IST
ರೋಲರ್ ಸ್ಕೇಟಿಂಗ್: ಸಿರಿಗೆ ಕಂಚು

ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಬೆಂಗಳೂರು ಚಾಂಪಿಯನ್‌; ದ.ಕ ರನ್ನರ್ ಅಪ್‌

ಧನುಷ್‌, ಡ್ಯಾಷೆಲ್‌ಗೆ ವೈಯಕ್ತಿಕ ಪ್ರಶಸ್ತಿ; ಶಾಮಿಲ್‌ಗೆ 4 ಚಿನ್ನ
Last Updated 12 ನವೆಂಬರ್ 2023, 13:45 IST
ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಬೆಂಗಳೂರು ಚಾಂಪಿಯನ್‌; ದ.ಕ ರನ್ನರ್ ಅಪ್‌

ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಶಾಮಿಲ್, ಶ್ರೀಜಾಗೆ ‘ಹ್ಯಾಟ್ರಿಕ್‌’ ಚಿನ್ನ

ರಿಂಕ್ ಮತ್ತು ರೋಡ್‌ ರೇಸ್‌ನಲ್ಲಿ ಮಿಂಚು ಹರಿಸುತ್ತಿರುವ ದಕ್ಷಿಣ ಕನ್ನಡದ ಮುಹಮ್ಮದ್ ಶಾಮಿಲ್ ಅರ್ಷದ್‌ ಮತ್ತು ಮೈಸೂರಿನ ಶ್ರೀಜಾ ರಾವ್‌ ಅವರು ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಶನಿವಾರವೂ ಚಿನ್ನ ಗೆದ್ದು ಸಂಭ್ರಮಿಸಿದರು.
Last Updated 11 ನವೆಂಬರ್ 2023, 23:30 IST
ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಶಾಮಿಲ್, ಶ್ರೀಜಾಗೆ ‘ಹ್ಯಾಟ್ರಿಕ್‌’ ಚಿನ್ನ

ರೋಡ್‌ ರೇಸ್‌ನಲ್ಲಿ ಧನುಷ್‌, ಕಲ್ಪನಾ ಮಿಂಚು

ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಡಬಲ್ ಚಿನ್ನ ಗೆದ್ದ ಶಾಮಿಲ್, ಶ್ರೀಜಾ
Last Updated 10 ನವೆಂಬರ್ 2023, 16:23 IST
ರೋಡ್‌ ರೇಸ್‌ನಲ್ಲಿ ಧನುಷ್‌, ಕಲ್ಪನಾ ಮಿಂಚು

ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಬೆಂಗಳೂರು ಸ್ಕೇಟರ್‌ಗಳ ಪಾರಮ್ಯ

ಬೆಂಗಳೂರಿನ ಸ್ಕೇಟರ್‌ಗಳು ಮಂಗಳೂರಿನಲ್ಲಿ ಆರಂಭಗೊಂಡ ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನ ಎಲ್ಲ ವಿಭಾಗಗಳಲ್ಲೂ ಪಾರಮ್ಯ ಮೆರೆದರು. ಆತಿಥೇಯ ದಕ್ಷಿಣ ಕನ್ನಡದ ಕ್ರೀಡಾಪಟುಗಳು ಕೂಡ ಪದಕ ಗಳಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿದರು.
Last Updated 10 ನವೆಂಬರ್ 2023, 6:25 IST
ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಬೆಂಗಳೂರು ಸ್ಕೇಟರ್‌ಗಳ ಪಾರಮ್ಯ

ಕಲಬುರಗಿ : ಸ್ಕೇಟಿಂಗ್‌ಗೆ ಬೇಕು ಮೂಲಸೌಲಭ್ಯದ ಬಲ

ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು, ಅಂತರರಾಷ್ಟ್ರೀಯ ಗುಣಮಟ್ಟ ಹೊಂದಿರುವ ಸಿಂಥೆಟಿಕ್‌ ರೋಲರ್‌ ರಿಂಕ್‌ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಜಿಲ್ಲೆಯ ರೋಲರ್‌ ಸ್ಕೇಟರ್‌ಗಳ ಒತ್ತಾಯವಾಗಿದೆ.
Last Updated 4 ಜುಲೈ 2023, 6:07 IST
ಕಲಬುರಗಿ : ಸ್ಕೇಟಿಂಗ್‌ಗೆ ಬೇಕು ಮೂಲಸೌಲಭ್ಯದ ಬಲ
ADVERTISEMENT

ಐವರು ಸ್ಕೇಟಿಂಗ್‌ ಪಟುಗಳಿಗೆ ಸರ್ಕಾರದಿಂದ ನೆರವು: ಬಸವರಾಜ ಬೊಮ್ಮಾಯಿ

‘ಐವರು ರಾಷ್ಟ್ರೀಯ ಸ್ಕೇಟಿಂಗ್‌ ಕ್ರೀಡಾಪಟುಗಳನ್ನು ರಾಜ್ಯದ ಸರ್ಕಾರ ದತ್ತು ತೆಗೆದುಕೊಳ್ಳುತ್ತಿದ್ದು, ಪ್ಯಾರಿಸ್‌ ಒಲಿಪಿಂಕ್ಸ್‌ವರೆಗೆ ಎಲ್ಲ ರೀತಿಯ ನೆರವನ್ನು ನೀಡಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 11 ಡಿಸೆಂಬರ್ 2022, 19:30 IST
ಐವರು ಸ್ಕೇಟಿಂಗ್‌ ಪಟುಗಳಿಗೆ ಸರ್ಕಾರದಿಂದ ನೆರವು: ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ಕೇಟಿಂಗ್ ನಾಳೆಯಿಂದ

ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಡಿ.೧೧ರಿಂದ ೨೨ರವರೆಗೆ ೬೦ನೇ ರಾಷ್ಟಿçÃಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಏರ್ಪಡಿಸಲಾಗಿದೆ ಎಂದು ರೋಲರ್ ಸ್ಕೇಟಿಂಗ್ -ೆಡರೇಷನ್ ಆ-ï ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೇಶ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2022, 13:44 IST
ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ಕೇಟಿಂಗ್ ನಾಳೆಯಿಂದ

ಸ್ಕೇಟಿಂಗ್‌ನಲ್ಲಿ ಕಾಶ್ಮೀರಕ್ಕೆ ತೆರಳುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಮೃತ್ಯು

ಸ್ಕೇಟಿಂಗ್ ಕುರಿತು ಜಾಗೃತಿ ಮೂಡಿಸುತ್ತಿದ್ದ ಕೇರಳದ ಯುವಕ
Last Updated 4 ಆಗಸ್ಟ್ 2022, 5:44 IST
ಸ್ಕೇಟಿಂಗ್‌ನಲ್ಲಿ ಕಾಶ್ಮೀರಕ್ಕೆ ತೆರಳುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಮೃತ್ಯು
ADVERTISEMENT
ADVERTISEMENT
ADVERTISEMENT