ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

skill india

ADVERTISEMENT

ವಿಶ್ವ ಯುವ ಕೌಶಲ ದಿನ: ಏನಿದರ ವಿಶೇಷ? ಆಚರಣೆ ಯಾಕೆ?

ಜುಲೈ 15 ಅನ್ನು ವಿಶ್ವ ಯುವ ಕೌಶಲ ದಿನವನ್ನಾಗಿ ಆಚರಿಸಲಾಗುತ್ತದೆ.
Last Updated 15 ಜುಲೈ 2021, 10:18 IST
ವಿಶ್ವ ಯುವ ಕೌಶಲ ದಿನ: ಏನಿದರ ವಿಶೇಷ? ಆಚರಣೆ ಯಾಕೆ?

ಬಜೆಟ್‌ 2020 | ಕೌಶಲಾಭಿವೃದ್ಧಿ ಯೋಜನೆಗೆ ₹3,000 ಕೋಟಿ

ಕೌಶಲಾಭಿವೃದ್ಧಿ ಯೋಜನೆಗಳ ಉತ್ತೇಜನಕ್ಕೆ ₹3,000 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ.
Last Updated 1 ಫೆಬ್ರುವರಿ 2020, 19:45 IST
fallback

ಎಂಜಿನಿಯರಿಂಗ್‌ ಪದವೀಧರರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್

ನಿರುದ್ಯೋಗ ನಿರ್ಮೂಲನೆಗಾಗಿ ಹೊಸದಾಗಿ ಎಂಜಿನಿಯರಿಂಗ್‌ ಪದವಿ ಪಡೆದವರಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
Last Updated 1 ಫೆಬ್ರುವರಿ 2020, 7:15 IST
ಎಂಜಿನಿಯರಿಂಗ್‌ ಪದವೀಧರರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್

ಜೆಎನ್‌‌ಯು ಭೇಟಿ ಎಫೆಕ್ಟ್: 'ಸ್ಕಿಲ್ ಇಂಡಿಯಾ' ಪ್ರಚಾರ ವಿಡಿಯೊದಿಂದ ದೀಪಿಕಾ ಔಟ್

ನಟಿ ದೀಪಿಕಾ ಪಡುಕೋಣೆಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ಕ್ಕೆ ಭೇಟಿ ನೀಡಿದ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಅವರ 'ಸ್ಕಿಲ್ ಇಂಡಿಯಾ' ಕಾರ್ಯಕ್ರಮ ಪ್ರಚಾರ ವಿಡಿಯೋದಿಂದ ದೀಪಿಕಾ ಮಾತನಾಡಿದ ಭಾಗವನ್ನು ತೆಗೆದು ಹಾಕಲಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಂದ ದೀಪಿಕಾಗೆ ಗೇಟ್ ಪಾಸ್ ನೀಡಲಾಗಿದೆ.
Last Updated 10 ಜನವರಿ 2020, 8:21 IST
ಜೆಎನ್‌‌ಯು ಭೇಟಿ ಎಫೆಕ್ಟ್: 'ಸ್ಕಿಲ್ ಇಂಡಿಯಾ' ಪ್ರಚಾರ ವಿಡಿಯೊದಿಂದ ದೀಪಿಕಾ ಔಟ್

‘ಸ್ಕಿಲ್ ಇಂಡಿಯಾ’ ಸೂತ್ರಗಳು

‘ನನ್ನ ಫ್ರೆಂಡ್‌ ಜೊತಿಗಿ ಫಾರ್ಮುಲಾಸ್ ಮ್ಯಾಗ ಕೆಲಸ ಮಾಡ್ತಿದೀನ್ರಿ. ಕಮಲ-ಕುದುರೆ ಸೂತ್ರ ಕಂಡುಹಿಡಿದೇವಿ. ಯಾವ ರಾಜ್ಯ, ಎಷ್ಟು ಜನ ಶಾಸಕರು, ಯಾವ ಪಕ್ಷದಿಂದ, ಹಿಂಗೆ ಸೀಕ್ರೆಟ್ ಡೇಟಾಪಾಯಿಂಟ್ ಹಾಕಿ ಲೆಕ್ಕ ಮಾಡಿದ್ರೆ ಒಂದು ಕುದುರೆ ಬೆಲೆ ಸಿಕ್ಕುತ್ತೆ’.
Last Updated 5 ಮೇ 2019, 20:15 IST
‘ಸ್ಕಿಲ್ ಇಂಡಿಯಾ’ ಸೂತ್ರಗಳು

ಇಂಡಿಯಾ ಸ್ಕಿಲ್ಸ್: ಮಹಾರಾಷ್ಟ್ರ ಮೊದಲು

ದೇಶದ ಅತಿದೊಡ್ಡ ಕೌಶಲ ಸ್ಪರ್ಧೆ ‘ಇಂಡಿಯಾ ಸ್ಕಿಲ್ಸ್ 2018’ರಲ್ಲಿ ಮಹಾರಾಷ್ಟ್ರವು ವಿವಿಧ ವಿಭಾಗಗಳಲ್ಲಿ 164 ಪದಕಗಳನ್ನು ಗಳಿಸಿ, ಮೊದಲ ಸ್ಥಾನ ಪಡೆದಿದೆ.
Last Updated 7 ಅಕ್ಟೋಬರ್ 2018, 17:16 IST
fallback
ADVERTISEMENT
ADVERTISEMENT
ADVERTISEMENT
ADVERTISEMENT