ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Slavery

ADVERTISEMENT

ನಮ್ಮ ರಕ್ತದಲ್ಲಿರುವ ಗುಲಾಮಗಿರಿ ಅಂಶ ತೊಲಗಿಸಲು ಮೋದಿ ಶ್ರಮ: ಸದಾನಂದಗೌಡ

‘ಗುಲಾಮಗಿರಿಯ ಅಂಶಗಳು ನಮ್ಮ ರಕ್ತದಲ್ಲಿ ಉಳಿದುಕೊಂಡಿವೆ. ಅದನ್ನು ತೊಲಗಿಸಲು ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ’ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದರು.
Last Updated 16 ಅಕ್ಟೋಬರ್ 2022, 15:40 IST
ನಮ್ಮ ರಕ್ತದಲ್ಲಿರುವ ಗುಲಾಮಗಿರಿ ಅಂಶ ತೊಲಗಿಸಲು ಮೋದಿ ಶ್ರಮ: ಸದಾನಂದಗೌಡ

ವಿಶ್ಲೇಷಣೆ | ದಿಕ್ಸೂಚಿಯೇ ಇಲ್ಲದ ತಕ್ಕಡಿ...

ಶ್ರಮದ ಅಸಮ ಹಂಚಿಕೆಯನ್ನೇ ಸಮಯದ ಮೌಲ್ಯವಾಗಿಸುವ ನವ ಗುಲಾಮಗಿರಿ
Last Updated 25 ಜೂನ್ 2021, 19:45 IST
ವಿಶ್ಲೇಷಣೆ | ದಿಕ್ಸೂಚಿಯೇ ಇಲ್ಲದ ತಕ್ಕಡಿ...

ಪಂಜಾಬ್‌ನಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ 58 ಬುದ್ಧಿಮಾಂದ್ಯರ ರಕ್ಷಣೆ

ಪಂಜಾಬ್‌ನ ಗಡಿ ಜಿಲ್ಲೆಗಳಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದ 58 ಬುದ್ಧಿಮಾಂದ್ಯರು ಜೀತದಾಳುಗಳಾಗಿ ಕೆಲಸ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪಂಜಾಬ್‌ ಸರ್ಕಾರಕ್ಕೆ ತಾಕೀತು ಮಾಡಿರುವ ಕೇಂದ್ರ ಸರ್ಕಾರ, ಈ ಗಂಭೀರ ಸಮಸ್ಯೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದೆ.
Last Updated 2 ಏಪ್ರಿಲ್ 2021, 12:23 IST
ಪಂಜಾಬ್‌ನಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ 58 ಬುದ್ಧಿಮಾಂದ್ಯರ ರಕ್ಷಣೆ

ಕೊರಿಯನ್ನರು ಲೈಂಗಿಕ ಗುಲಾಮರಲ್ಲ, ವೇಶ್ಯಾವಾಟಿಕೆ ವೃತ್ತಿಯವರು: ಹಾರ್ವರ್ಡ್‌ ಲೇಖನ

ಜಾಗತಿಕ ಮಟ್ಟದಲ್ಲಿ ವಿವಾದ ಸೃಷ್ಟಿಸಿದ ಹಾರ್ವರ್ಡ್‌ ಪ್ರಾಧ್ಯಾಪಕರ ಲೇಖನ
Last Updated 8 ಮಾರ್ಚ್ 2021, 9:02 IST
ಕೊರಿಯನ್ನರು ಲೈಂಗಿಕ ಗುಲಾಮರಲ್ಲ, ವೇಶ್ಯಾವಾಟಿಕೆ ವೃತ್ತಿಯವರು: ಹಾರ್ವರ್ಡ್‌ ಲೇಖನ

ಮಲಹೊರುವ ಪದ್ಧತಿ ನಿಲ್ಲಲಿ: ಎಂ.ಆರ್.ರವಿಕುಮಾರ್

ಜೀತ ವಿಮುಕ್ತರ, ಸಫಾಯಿ ಕರ್ಮಚಾರಿಗಳ ಪುನರ್ವಸತಿ ಶಿಬಿರ
Last Updated 10 ಫೆಬ್ರುವರಿ 2021, 3:08 IST
ಮಲಹೊರುವ ಪದ್ಧತಿ ನಿಲ್ಲಲಿ: ಎಂ.ಆರ್.ರವಿಕುಮಾರ್

PV Web Exclusive| ಜೀತ: ಆಧುನಿಕ ಕಾಲದಲ್ಲೂ ಸಾಮಾಜಿಕ ಅನಿಷ್ಟ ಜೀವಂತ

ಡಿಸೆಂಬರ್‌ 2: ಅಂತರರಾಷ್ಟ್ರೀಯ ಜೀತಪದ್ಧತಿ ನಿರ್ಮೂಲನಾ ದಿನ
Last Updated 2 ಡಿಸೆಂಬರ್ 2020, 6:34 IST
PV Web Exclusive| ಜೀತ: ಆಧುನಿಕ ಕಾಲದಲ್ಲೂ ಸಾಮಾಜಿಕ ಅನಿಷ್ಟ ಜೀವಂತ

ಕೋಲಾರ| ಬಾಲಕನ ಜೀತದ ಆರೋಪ: ಪರಿಶೀಲನೆ

ನಗರದ ಬಂಬೂ ಬಜಾರ್‌ನ ಮಾಂಸ ಮಾರಾಟ ಮಳಿಗೆಯೊಂದರ ಮಾಲೀಕರು ತನ್ನ ಅಣ್ಣನ ಮಗನ ಕಾಲಿಗೆ ಸರಪಳಿ ಹಾಕಿ ಜೀತದಾಳಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗಲ್‌ಪೇಟೆ ಪೊಲೀಸರು ಭಾನುವಾರ ಆ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 25 ಮೇ 2020, 3:30 IST
ಕೋಲಾರ| ಬಾಲಕನ ಜೀತದ ಆರೋಪ: ಪರಿಶೀಲನೆ
ADVERTISEMENT

ಜೀತಗಿದ್ದ 135 ಕಾರ್ಮಿಕರು ಬಂಧಮುಕ್ತ

ಬೆಂಗಳೂರು, ರಾಮನಗರ ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತ * ಮೂರು ತಿಂಗಳಿನಲ್ಲಿ ಐದು ಕಡೆ ಕಾರ್ಯಾಚರಣೆ
Last Updated 2 ಏಪ್ರಿಲ್ 2019, 20:05 IST
ಜೀತಗಿದ್ದ 135 ಕಾರ್ಮಿಕರು ಬಂಧಮುಕ್ತ

ಜೀತದಾಳುಗಳಿಗೆ ಪುನರ್ವಸತಿ: ₹71 ಲಕ್ಷ ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ

ಸಾವಂಕನಹಳ್ಳಿ ತೋಟದಿಂದ ರಕ್ಷಿಸಲ್ಪಟ್ಟ ಜೀತದಾಳುಗಳು
Last Updated 22 ಡಿಸೆಂಬರ್ 2018, 13:25 IST
ಜೀತದಾಳುಗಳಿಗೆ ಪುನರ್ವಸತಿ: ₹71 ಲಕ್ಷ ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ

ಸಾವಂಕನಹಳ್ಳಿ ಜೀತ ಪ್ರಕರಣ: ತವರಿಗೆ ಮರಳಿದ ಕೂಲಿ ಕಾರ್ಮಿಕರು

ಸಾವಂಕನಹಳ್ಳಿ ತೋಟದಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 52 ಮಂದಿ ಕೂಲಿ ಕಾರ್ಮಿಕರು, ಬಂಧಮುಕ್ತರಾದ ಐದು ದಿನಗಳ ನಂತರ ತಮ್ಮ ತಮ್ಮ ಊರುಗಳಿಗೆ ಮರಳಿದರು.
Last Updated 22 ಡಿಸೆಂಬರ್ 2018, 10:21 IST
ಸಾವಂಕನಹಳ್ಳಿ ಜೀತ ಪ್ರಕರಣ: ತವರಿಗೆ ಮರಳಿದ ಕೂಲಿ ಕಾರ್ಮಿಕರು
ADVERTISEMENT
ADVERTISEMENT
ADVERTISEMENT