ಪುಟ್ಟ ಮನೆಗಿದು ಪ್ರಶಸ್ತ ಕಾಲ
ಮನೆ ಕೊಳ್ಳುವವರ ಸಾಲಿನಲ್ಲಿ ಈಗ ಯುವ ದಂಪತಿಗಳ ಸಂಖ್ಯೆ ದೊಡ್ಡದು. ‘ಎಲಿಜಿಬಲ್ ಬ್ಯಾಚ್ಯುಲರ್’ಗಳೂ ಸ್ವಂತಸೂರಿನ ಹುಚ್ಚು ಹಿಡಿಸಿಕೊಂಡಿದ್ದಾರೆ. ಇಂಥವರಿಗಾಗೇ ‘ಸ್ಟಾರ್ಟರ್ಸ್ ಹೋಮ್’ ಪರಿಕಲ್ಪನೆ ಈಗ ಬೆಂಗಳೂರಿನಲ್ಲಿ ಗರಿಗೆದರಿದೆ ಎನ್ನುತ್ತಾರೆ ಸುಶೀಲಾ ಡೋಣೂರ.Last Updated 16 ಜೂನ್ 2018, 11:43 IST