G20 Summit: ವಿಶೇಷ ‘ಪ್ರವಾಸಿ ಸ್ಮಾರ್ಟ್ ಕಾರ್ಡ್’ ನೀಡಲಿರುವ ದೆಹಲಿ ಮೆಟ್ರೊ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ಹಿನ್ನೆಲ್ಲೆಯಲ್ಲಿ ದೆಹಲಿ ಮೆಟ್ರೊ ಸೆಪ್ಟೆಂಬರ್ 4ರಿಂದ 13ರವರೆಗೆ 36 ಮೆಟ್ರೊ ನಿಲ್ದಾಣಗಳಲ್ಲಿ ‘ಟೂರಿಸ್ಟ್ ಸ್ಮಾರ್ಟ್ ಕಾರ್ಡ್’ ನೀಡಲಿದೆ.Last Updated 3 ಸೆಪ್ಟೆಂಬರ್ 2023, 12:55 IST