ಸಂಗತ | ನವೋಲ್ಲಾಸಕ್ಕೆ ಕಚಗುಳಿಯೆಂಬ ಗುಳಿಗೆ
ತಮ್ಮ ದುಗುಡ, ಅಳಲು ಮರೆಮಾಚಲು ವಿನೋದವನ್ನು ಒಂದು ರಕ್ಷಣಾ ತಂತ್ರ ಆಗಿಸಿಕೊಳ್ಳುವುದು ಸಲ್ಲದು. ಇಂಥ ದುಸ್ಸಾಹಸ ಖಿನ್ನತೆಗೆ ಮೂಲವಾದ ನಿದರ್ಶನಗಳುಂಟು. ನಾನು ಇವೊತ್ತಿನ ದಿನಪತ್ರಿಕೆಯನ್ನು ನಿನ್ನೆಯಿಂದ ಹುಡುಕುತ್ತಿದ್ದೇನೆ ಎಂಬ ಹಸಿ ಸುಳ್ಳನ್ನು ಮುಗುಳ್ನಗೆ ಕ್ಷಮಿಸುತ್ತದೆ. Last Updated 1 ಏಪ್ರಿಲ್ 2025, 0:52 IST