ಸೋನ್‌ಮಾರ್ಗ್‌ನಲ್ಲಿ ಪ್ರವಾಸಿಗರಿದ್ದ ರೆಸಾರ್ಟ್ ಮೇಲೆ ಭಾರಿ ಹಿಮಪಾತ; ವಿಡಿಯೊ ನೋಡಿ
Kashmir Snowfall: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರವಾಸಿ ತಾಣ ಸೋನ್‌ಮಾರ್ಗ್‌ನಲ್ಲಿ ಭಾರೀ ಹಿಮಪಾತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದೆ. ಕಣಿವೆ ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದ ಹಿಮ ಮಳೆ ಸುರಿಯುತ್ತಿದೆ.Last Updated 28 ಜನವರಿ 2026, 6:41 IST