ದೀಪಿಕಾ–ರಣವೀರ್ ಮೀರಿಸಿದ ‘ಸ್ನೋ ಲೇಡಿ’
ಬಾಲಿವುಡ್ನ ಮುದ್ದಾದ ಜೋಡಿ ಎಂದೇ ಖ್ಯಾತರಾದ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಈಚೆಗೆ ಇಟಲಿಯ ಲೇಕ್ ಕೊಮೊ ತೀರದಲ್ಲಿ ಹಸೆಮಣೆ ಏರಿದ್ದರು. ಅವರ ವಿವಾಹದ ಒಂದೇ ಒಂದು ಫೋಟೊಗಾಗಿ ಕೋಟ್ಯಂತರ ಮಂದಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.Last Updated 27 ನವೆಂಬರ್ 2018, 19:45 IST