ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Snowfall

ADVERTISEMENT

ಶ್ರೀನಗರದಲ್ಲಿ ಭಾರಿ ಹಿಮಪಾತ, ಭೂಕುಸಿತ; 80 ವಿದ್ಯಾರ್ಥಿಗಳನ್ನು ರಕ್ಷಿಸಿದ ಸೇನೆ

ಜಮ್ಮುವಿನಲ್ಲಿ ಸಂಭವಿಸಿದ ಭಾರಿ ಹಿಮಪಾತ ಮತ್ತು ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿ ಆತಂಕಗೊಂಡಿದ್ದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಸಿಬ್ಬಂದಿಯನ್ನು ಸೇನಾ ಪಡೆಗಳು ರಕ್ಷಿಸಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2024, 13:16 IST
ಶ್ರೀನಗರದಲ್ಲಿ ಭಾರಿ ಹಿಮಪಾತ, ಭೂಕುಸಿತ;
80 ವಿದ್ಯಾರ್ಥಿಗಳನ್ನು ರಕ್ಷಿಸಿದ ಸೇನೆ

ಹಿಮಪಾತ | ಹಿಮಾಚಲ ಪ್ರದೇಶದ 228 ರಸ್ತೆಗಳಲ್ಲಿ ಸಂಚಾರ ಸ್ಥಗಿತ

ಹಿಮಾಚಲ ಪ್ರದೇಶದ ಬುಡಕಟ್ಟು ಪ್ರದೇಶಗಳು ಮತ್ತು ಎತ್ತರದ ಬೆಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಹಿಮಪಾತದಿಂದಾಗಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಕನಿಷ್ಠ 228 ರಸ್ತೆಗಳ ಸಂಚಾರ ನಿರ್ಬಂಧಿಸಲಾಗಿದೆ. ಇದೇ ವೇಳೆ ರಾಜ್ಯದ ಕೆಲವೆಡೆ ಭಾರಿ ಮಳೆಯೂ ಆಗಿದೆ.
Last Updated 20 ಫೆಬ್ರುವರಿ 2024, 13:41 IST
ಹಿಮಪಾತ | ಹಿಮಾಚಲ ಪ್ರದೇಶದ 228 ರಸ್ತೆಗಳಲ್ಲಿ ಸಂಚಾರ ಸ್ಥಗಿತ

Video | ಕಾಶ್ಮೀರದಲ್ಲಿ ಹಿಮದ ನಡುವೆ ನಿಂತು ವರದಿ ಮಾಡಿದ ಪುಟಾಣಿಗಳು

ಇಬ್ಬರು ಪುಟಾಣಿಗಳು ಈ ಹಿಮದ ನಡುವೆ ನಿಂತು ವರದಿ ಮಾಡುವ ರೀತಿಯಲ್ಲಿ ನಿರರ್ಗಳವಾಗಿ ಮಾತನಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 8 ಫೆಬ್ರುವರಿ 2024, 4:35 IST
Video | ಕಾಶ್ಮೀರದಲ್ಲಿ ಹಿಮದ ನಡುವೆ ನಿಂತು ವರದಿ ಮಾಡಿದ ಪುಟಾಣಿಗಳು

ಹಿಮಪಾತ: ಶ್ರೀನಗರದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದ ತಾಪಮಾನ; ವಿಮಾನ ಹಾರಾಟ ಬಂದ್‌

ಭಾರಿ ಹಿಮಪಾತದಿಂದಾಗಿ ಕಾಶ್ಮೀರದಲ್ಲಿ ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ. ಭಾನುವಾರ ಇಡೀ ದಿನ ಹಿಮ ಸುರಿಯುತ್ತಿದ್ದ ಕಾರಣ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ಬಂದ್‌ ಮಾಡಲಾಗಿತ್ತು. ಹಿಮಪಾತ ಸೋಮವಾರವೂ ಮುಂದುವರಿದಿದೆ.
Last Updated 5 ಫೆಬ್ರುವರಿ 2024, 2:30 IST
ಹಿಮಪಾತ: ಶ್ರೀನಗರದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದ ತಾಪಮಾನ; ವಿಮಾನ ಹಾರಾಟ ಬಂದ್‌

ಹಿಮಪಾತ: ಅಟಲ್‌ ಸುರಂಗದಲ್ಲಿ ಸಿಲುಕಿದ್ದ 300 ಪ್ರವಾಸಿಗರ ರಕ್ಷಣೆ

ಭಾರಿ ಹಿಮಪಾತದಿಂದಾಗಿ ಅಟಲ್‌ ಸುರಂಗದಲ್ಲಿ ಸಿಲುಕಿದ್ದ 300 ಪ್ರವಾಸಿಗರನ್ನು ಹಿಮಾಚಲ ಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.
Last Updated 31 ಜನವರಿ 2024, 9:39 IST
ಹಿಮಪಾತ: ಅಟಲ್‌ ಸುರಂಗದಲ್ಲಿ ಸಿಲುಕಿದ್ದ 300 ಪ್ರವಾಸಿಗರ ರಕ್ಷಣೆ

ದಕ್ಷಿಣ ಕೊರಿಯಾದಲ್ಲಿ 40 ವರ್ಷದಲ್ಲೇ ದಾಖಲೆಯ ಹಿಮಪಾತ!

‘ದಕ್ಷಿಣ ಕೊರಿಯಾ ರಾಜಧಾನಿ ಸೋಲ್‌ನಲ್ಲಿ ಶನಿವಾರ ದಾಖಲೆಯ (12.2 ಸೆಂಟಿಮೀಟರ್‌) ಹಿಮಪಾತವಾಗಿದೆ’ ಎಂದು ಕೊರಿಯಾ ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.
Last Updated 31 ಡಿಸೆಂಬರ್ 2023, 14:28 IST
ದಕ್ಷಿಣ ಕೊರಿಯಾದಲ್ಲಿ 40 ವರ್ಷದಲ್ಲೇ ದಾಖಲೆಯ ಹಿಮಪಾತ!

ಹಿಮಾಚಲ ಪ್ರದೇಶ: ಹಿಮಪಾತ 265 ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ, ಚಂಬಾ, ಕಿನ್ನೌರ್, ಶಿಮ್ಲಾ ಮತ್ತು ಕುಲ್ಲು ಜಿಲ್ಲೆಗಳಲ್ಲಿ ತೀವ್ರ ಹಿಮಪಾತದಿಂದಾಗಿ 265 ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದೇ ವೇಳೆ ರಾಜ್ಯದ ಕೆಲವೆಡೆ ಬುಧವಾರ ಭಾರಿ ಮಳೆಯೂ ಆಗಿದೆ.
Last Updated 25 ಜನವರಿ 2023, 19:24 IST
ಹಿಮಾಚಲ ಪ್ರದೇಶ: ಹಿಮಪಾತ 265 ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ADVERTISEMENT

ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಹಿಮಪಾತ

ಪಹಲ್ಗಾಮ್‌ ಹೊರತುಪಡಿಸಿ ಕಾಶ್ಮೀರದ ಕೆಲವು ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದ್ದು, ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹವಾಮಾನ ಇಲಾಖೆಯು ಸೋಮವಾರದಿಂದ ಮೂರು ದಿನಗಳಲ್ಲಿ ಹೆಚ್ಚಿನ ತೀವ್ರತೆಯ ಆರ್ದ್ರ ವಾತಾವರಣವನ್ನು ಮುನ್ಸೂಚಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 22 ಜನವರಿ 2023, 11:11 IST
ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಹಿಮಪಾತ

ಜಮ್ಮು: ಕರ್ತವ್ಯದಲ್ಲಿದ್ದ ಮೂವರು ಸೈನಿಕರು ಕಮರಿಗೆ ಬಿದ್ದು ದುರ್ಮರಣ

ಗಡಿ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗುತ್ತಿದ್ದ ಮೂವರು ಸೈನಿಕರು ಆಳವಾದ ಕಮರಿಗೆ ಜಾರಿಬಿದ್ದು ದುರ್ಮರಣಕ್ಕೀಡಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಿಂದ ಬುಧವಾರ ವರದಿಯಾಗಿದೆ.
Last Updated 11 ಜನವರಿ 2023, 5:56 IST
ಜಮ್ಮು: ಕರ್ತವ್ಯದಲ್ಲಿದ್ದ ಮೂವರು ಸೈನಿಕರು ಕಮರಿಗೆ ಬಿದ್ದು ದುರ್ಮರಣ

PHOTOS | ಶ್ರೀನಗರದಲ್ಲಿ ಹೆಚ್ಚಿದ ಚಳಿ, ಹಿಮಪಾತ; ಪ್ರವಾಸಿಗರ ಆಕರ್ಷಣೆ

ಶ್ರೀನಗರದಲ್ಲಿ ಚಳಿ ಹೆಚ್ಚಾಗಿದ್ದು, ಈ ಋತುವಿನ ಮೊದಲ ಹಿಮಪಾತವಾಗಿದೆ. (ಚಿತ್ರ ಕೃಪೆ: ಪಿಟಿಐ)
Last Updated 31 ಡಿಸೆಂಬರ್ 2022, 7:20 IST
PHOTOS | ಶ್ರೀನಗರದಲ್ಲಿ ಹೆಚ್ಚಿದ ಚಳಿ, ಹಿಮಪಾತ; ಪ್ರವಾಸಿಗರ ಆಕರ್ಷಣೆ
err
ADVERTISEMENT
ADVERTISEMENT
ADVERTISEMENT