ಶುಕ್ರವಾರ, 2 ಜನವರಿ 2026
×
ADVERTISEMENT

Social media apps

ADVERTISEMENT

ರೀಲ್ಸ್ ನೋಡುತ್ತಾರೆ, ವೈಯಕ್ತಿಕ ಫೋಟೊ ಹಂಚಿಕೊಳ್ಳುವುದಿಲ್ಲ: Gen z ಏಕೆ ಹೀಗೆ?

Gen z Zero Posting Trend: ಸಾಮಾಜಿಕ ಜಾಲಾತಾಣಗಳು ಜೀವನದ ಭಾಗ ಎನ್ನುವಂತಾಗಿದೆ. ದಿನ ಬೆಳಗಾದರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸ್ಕ್ರೋಲ್‌ ಮಾಡಿಯೇ ಮುಂದಿನ ಕೆಲಸ ಎನ್ನುವಂತಾಗಿದೆ.
Last Updated 25 ಡಿಸೆಂಬರ್ 2025, 10:46 IST
ರೀಲ್ಸ್ ನೋಡುತ್ತಾರೆ, ವೈಯಕ್ತಿಕ ಫೋಟೊ ಹಂಚಿಕೊಳ್ಳುವುದಿಲ್ಲ: Gen z ಏಕೆ ಹೀಗೆ?

ಅಶ್ಲೀಲ ವಿಡಿಯೊ ಲಿಂಕ್ ಹರಿಬಿಟ್ಟ ಪ್ರಕರಣ: ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ FIR

Obscene Video: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಅಶ್ಲೀಲ ವಿಡಿಯೊಗಳನ್ನು ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ 28 ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 22 ಡಿಸೆಂಬರ್ 2025, 14:20 IST
ಅಶ್ಲೀಲ ವಿಡಿಯೊ ಲಿಂಕ್ ಹರಿಬಿಟ್ಟ ಪ್ರಕರಣ: ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ FIR

ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

Child Online Safety: ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವ ಕಾನೂನು ಬುಧವಾರದಿಂದ ಜಾರಿಗೆ ಬರಲಿದೆ.
Last Updated 9 ಡಿಸೆಂಬರ್ 2025, 15:55 IST
ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ: ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಂದ್

Australia Social Media: 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಂತಿಲ್ಲ ಎಂದು ಆಸ್ಟ್ರೇಲಿಯಾ ಕಾನೂನು ರೂಪಿಸಿದೆ.
Last Updated 4 ಡಿಸೆಂಬರ್ 2025, 2:24 IST
16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ: ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಂದ್

ರಾಹುಲ್‌ ಸೂಚನೆಯಂತೆ ಭಾರತ ವಿರೋಧಿ ಧೋರಣೆ: ಬಿಜೆಪಿ ವಾಗ್ದಾಳಿ

ವಿದೇಶದಲ್ಲಿನ ಸಾಮಾಜಿಕ ಮಾಧ್ಯಮದಲ್ಲಿ ನಕಾರಾತ್ಮಕ ನಿಲುವು ಸೃಷ್ಟಿ
Last Updated 27 ನವೆಂಬರ್ 2025, 10:34 IST
ರಾಹುಲ್‌ ಸೂಚನೆಯಂತೆ ಭಾರತ ವಿರೋಧಿ ಧೋರಣೆ: ಬಿಜೆಪಿ ವಾಗ್ದಾಳಿ

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅಧಿಕೃತ ಫೇಸ್‌ಬುಕ್ ಖಾತೆ ಅಮಾನತು

Akhilesh Yadav: ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಅಧಿಕೃತ ಫೇಸ್‌ಬುಕ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
Last Updated 11 ಅಕ್ಟೋಬರ್ 2025, 1:55 IST
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅಧಿಕೃತ ಫೇಸ್‌ಬುಕ್ ಖಾತೆ ಅಮಾನತು

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರಬೇಕು: BJP ಸಂಸದರಿಗೆ ಮೋದಿ ಸಲಹೆ

ಕೇವಲ ಅಭಿವೃದ್ಧಿಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದ ಪ್ರಧಾನಿ
Last Updated 9 ಸೆಪ್ಟೆಂಬರ್ 2025, 4:50 IST
ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರಬೇಕು: BJP ಸಂಸದರಿಗೆ ಮೋದಿ ಸಲಹೆ
ADVERTISEMENT

ಸಾಮಾಜಿಕ ಜಾಲತಾಣ ನಿಷೇಧ ವಾಪಸ್ ಪಡೆದ ನೇಪಾಳ ಸರ್ಕಾರ

Social Media Ban: ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿರುವುದಾಗಿ ನೇಪಾಳ ಸರ್ಕಾರ ಘೋಷಿಸಿದೆ.
Last Updated 9 ಸೆಪ್ಟೆಂಬರ್ 2025, 1:49 IST
ಸಾಮಾಜಿಕ ಜಾಲತಾಣ ನಿಷೇಧ ವಾಪಸ್ ಪಡೆದ ನೇಪಾಳ ಸರ್ಕಾರ

Social Media Ban In Nepal: ನೇಪಾಳದಲ್ಲಿ ಆಗಿದ್ದೇನು? ಜನ ಬೀದಿಗಿಳಿದಿದ್ದೇಕೆ?

Nepal Protest Deaths: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವ್ಯಾಟ್ಸ್‌ಆ್ಯಪ್ ಹಾಗೂ ಎಕ್ಸ್ ಸೇರಿ 26 ಸಾಮಾಜಿಕ ಜಾಲತಾಣಗಳಿಗೆ ನೇಪಾಳ ಸರ್ಕಾರ ನಿಷೇಧ ಹೇರಿದ ನಂತರ ಪ್ರತಿಭಟನೆಗೆ ತೀವ್ರ ತಿರುವು ಪಡೆದು 16 ಮಂದಿ ಸಾವಿಗೀಡಾಗಿದ್ದಾರೆ.
Last Updated 8 ಸೆಪ್ಟೆಂಬರ್ 2025, 13:32 IST
Social Media Ban In Nepal: ನೇಪಾಳದಲ್ಲಿ ಆಗಿದ್ದೇನು? ಜನ ಬೀದಿಗಿಳಿದಿದ್ದೇಕೆ?

‘ಎಕ್ಸ್‌’ ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೊ ರಾಜೀನಾಮೆ

Elon Musk Social Media: ಸಾಮಾಜಿಕ ಜಾಲತಾಣ ‘ಎಕ್ಸ್‌’ನ (ಟ್ವಿಟರ್‌) ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೊ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 9 ಜುಲೈ 2025, 15:46 IST
‘ಎಕ್ಸ್‌’ ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೊ ರಾಜೀನಾಮೆ
ADVERTISEMENT
ADVERTISEMENT
ADVERTISEMENT