ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

socialmedia

ADVERTISEMENT

Video | ಮಧ್ಯಪ್ರದೇಶದಲ್ಲಿ ಚಿರತೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಜನರು

ಮಧ್ಯಪ್ರದೇಶದ ದೇವಸ್‌ ಜಿಲ್ಲೆಯಲ್ಲಿ ಚಿರತೆಯೊಂದಿಗೆ ಜನರು ನಡೆದುಕೊಂಡು ಬರುತ್ತಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 30 ಆಗಸ್ಟ್ 2023, 10:55 IST
Video | ಮಧ್ಯಪ್ರದೇಶದಲ್ಲಿ ಚಿರತೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಜನರು

ತಪ್ಪು ಸಂದೇಶ ನೀಡುವ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು– ಗೋವಾ ಸರ್ಕಾರ

ಕರಾವಳಿ ರಾಜ್ಯವನ್ನು ದೂಷಿಸುವ ಸಾಮಾಜಿಕ ಜಾಲತಾಣಗಳ ಖಾತೆ ಮೇಲೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ(ಐಟಿ) ತೀವ್ರ ನಿಗಾ ವಹಿಸಲಿದೆ ಎಂದು ಗೋವಾ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರೋಹನ್‌ ಖೌಂಟೆ ಬುಧವಾರ ಹೇಳಿದ್ದಾರೆ.
Last Updated 2 ಆಗಸ್ಟ್ 2023, 11:13 IST
ತಪ್ಪು ಸಂದೇಶ ನೀಡುವ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು– ಗೋವಾ ಸರ್ಕಾರ

ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆ ರಮ್ಯಾ ಎಲ್ಲಿ ಹೋದರು?ಏನಿದು ರಹಸ್ಯ

ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆ ರಮ್ಯಾ ಎಲ್ಲಿ ಹೋದರು? ಅವರ ಮುಂದಿನ ನಡೆ ಏನು? ಎನ್ನುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
Last Updated 23 ನವೆಂಬರ್ 2018, 13:34 IST
ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆ ರಮ್ಯಾ ಎಲ್ಲಿ ಹೋದರು?ಏನಿದು ರಹಸ್ಯ

ಉಪ ಸಭಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ರಾಜೀನಾಮೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಸುದ್ದಿ, ಪ್ರತಿಕ್ರಿಯೆಗಾಗಿ ಸಂಪರ್ಕಿಸಿದರೆ ಮೊಬೈಲ್ ಸ್ವಿಚ್ಡ್‌ಆಫ್‌ ಮಾಡಿದ ಉಪ ಸಭಾಧ್ಯಕ್ಷರು
Last Updated 5 ಸೆಪ್ಟೆಂಬರ್ 2018, 20:10 IST
ಉಪ ಸಭಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ರಾಜೀನಾಮೆ?

ದಾರಿ ತಪ್ಪಿಸುವವರ ವಿರುದ್ಧ ಜಾಗೃತಿ

ಸಾಮಾಜಿಕ ಜಾಲತಾಣ: ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ನಿರ್ಣಯ
Last Updated 2 ಸೆಪ್ಟೆಂಬರ್ 2018, 19:23 IST
ದಾರಿ ತಪ್ಪಿಸುವವರ ವಿರುದ್ಧ ಜಾಗೃತಿ

ಮುಂದಿನ ವಾರ ಬ್ಯಾಂಕುಗಳಿಗೆ ರಜಾ ಇರುವುದಿಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮುಂದಿನ ಒಂದು ವಾರ ಬ್ಯಾಂಕುಗಳಿಗೆ ರಜಾ ಎಂಬ ಸುಳ್ಳು ವದಂತಿಗಳಿಗೆ ಸರ್ಕಾರ ತೆರೆ ಎಳೆದಿದೆ.
Last Updated 31 ಆಗಸ್ಟ್ 2018, 20:32 IST
ಮುಂದಿನ ವಾರ ಬ್ಯಾಂಕುಗಳಿಗೆ ರಜಾ ಇರುವುದಿಲ್ಲ

ಯೂ ಟ್ಯೂಬ್ ವಿಡಿಯೊ ಡೌನ್ ಲೋಡ್ ಮಾಡುವುದು ಹೇಗೆ?

Savefrom.net ವೆಬ್ ಸೈಟ್ ಓಪನ್ ಮಾಡಿ ಅಲ್ಲಿ ಡೌನ್ ಲೋಡ್ ಮಾಡಬೇಕಾದ ಯೂ ಟ್ಯೂಬ್ ವಿಡಿಯೊದ ಲಿಂಕ್ ಪೇಸ್ಟ್ ಮಾಡಿ. ವಿಡಿಯೊ ಡೌನ್ ಲೋಡ್ ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿದ ನಂತರ ಡೌನ್ ಲೋಡ್ ಬಟನ್ ಕ್ಲಿಕ್ ಮಾಡಿ. ವಿಡಿಯೊ ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಆಗುತ್ತದೆ.
Last Updated 16 ಜೂನ್ 2018, 9:36 IST
ಯೂ ಟ್ಯೂಬ್ ವಿಡಿಯೊ ಡೌನ್ ಲೋಡ್ ಮಾಡುವುದು ಹೇಗೆ?
ADVERTISEMENT

ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?

ಫೇಸ್‌ಬುಕ್‌ನಲ್ಲಿ ಲಿಂಕ್ ಕ್ಲಿಕ್ ಮಾಡುವಾಗ ಹುಷಾರಾಗಿರಬೇಕು. ಯಾವ ಲಿಂಕ್‌ನಲ್ಲಿ ಏನೇನು ಅಡಗಿದೆಯೋ ಎಂಬುದು ಗೊತ್ತಾಗಲ್ಲ. ಕೆಲವೊಂದು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆಯೂ ಇದೆ. ಫೇಸ್‌ಬುಕ್ ಖಾತೆಯ ಸುರಕ್ಷತೆ ಕಾಪಾಡಲು ಫೇಸ್‌ಬುಕ್‌ನಲ್ಲಿಯೇ ಕೆಲವು ಫೀಚರ್‌ಗಳಿವೆ.
Last Updated 21 ಮಾರ್ಚ್ 2018, 19:30 IST
ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?

ಫೇಸ್‌ಬುಕ್‌ನಲ್ಲಿ ನಿಮ್ಮ ಮುಖ ಗುರುತಿಸುವ ಹೊಸ ಫೀಚರ್

ಫೋಟೊಗಳ ದುರ್ಬಳಕೆ ತಡೆಯುವುದಕ್ಕಾಗಿ ಈ ಫೀಚರ್ ಸಹಾಯ ಮಾಡುತ್ತದೆ. ನಕಲಿ ಖಾತೆಗಳನ್ನು ಕ್ರಿಯೇಟ್ ಮಾಡಿ ಅದರಲ್ಲಿ ಇನ್ಯಾರದ್ದೋ ಫೋಟೊ ಬಳಸುವುದನ್ನು ಮತ್ತು ‘ರಿವೆಂಜ್ ಪೋರ್ನೊಗ್ರಫಿ’ ತಡೆಯಲು ಈ ಫೀಚರ್‌ನಿಂದ ಸಾಧ್ಯ ಎಂದು ಫೇಸ್‌ಬುಕ್‌ ಹೇಳಿದೆ.
Last Updated 8 ಮಾರ್ಚ್ 2018, 13:06 IST
ಫೇಸ್‌ಬುಕ್‌ನಲ್ಲಿ ನಿಮ್ಮ ಮುಖ ಗುರುತಿಸುವ ಹೊಸ ಫೀಚರ್

ಹೊಸ ಬ್ಲಾಗ್‌ ರಚಿಸುವುದು ಹೇಗೆ?

ಹೊಸ ಬ್ಲಾಗ್‌ ರಚಿಸಲು ಮೊದಲು ನಿಮ್ಮ ಬ್ರೌಸರ್‌ನಲ್ಲಿ www.blogger.com ತಾಣಕ್ಕೆ ಹೋಗಿ. ಇಲ್ಲಿ ಮುಖಪುಟದಲ್ಲಿ ಕಾಣುವ CREATE YOUR BLOG ಎಂಬಲ್ಲಿ ಕ್ಲಿಕ್ ಮಾಡಿ. ಈಗ ನಿಮ್ಮ ಗೂಗಲ್‌ ಅಕೌಂಟ್‌ಗೆ ಸೈನ್‌ಇನ್‌ ಕೇಳುತ್ತದೆ. ಇಲ್ಲಿ ನಿಮ್ಮ ಜಿಮೇಲ್‌ ಐಡಿ ಮತ್ತು ಪಾಸ್‌ವರ್ಡ್‌ ನೀಡಿ ಸೈನ್‌ಇನ್‌ ಆಗಿ...
Last Updated 27 ಡಿಸೆಂಬರ್ 2017, 19:30 IST
ಹೊಸ ಬ್ಲಾಗ್‌ ರಚಿಸುವುದು ಹೇಗೆ?
ADVERTISEMENT
ADVERTISEMENT
ADVERTISEMENT