ಸಾಲಿಸಿಟರ್ ಜನರಲ್ ಆಗಿ ಹಿರಿಯ ವಕೀಲ ಡಿ.ಪಿ.ಸಿಂಗ್, ರವೀಂದರ್ ಕುಮಾರ್ ನೇಮಕ
Solicitor Generals: ಕೇಂದ್ರ ಸರ್ಕಾರವು ಹಿರಿಯ ವಕೀಲರಾದ ದೇವಿಂದರ್ ಪಾಲ್ ಸಿಂಗ್ ಮತ್ತು ಕೆ. ರವೀಂದರ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಿದೆ. Last Updated 23 ಡಿಸೆಂಬರ್ 2025, 14:47 IST