ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Solicitor General of India

ADVERTISEMENT

Article 370 Verdict | ಮೋದಿ, ಶಾಗೆ ದೇಶ ಋಣಿಯಾಗಿರಲಿದೆ: ಸಾಲಿಸಿಟರ್ ಜನರಲ್

370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದ ಕುರಿತು ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಪ್ರಕರಣ ಸಂಬಂಧ ಕೇಂದ್ರ ಸರ್ಕಾರದ ಪರವಾಗಿ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.
Last Updated 11 ಡಿಸೆಂಬರ್ 2023, 9:38 IST
Article 370 Verdict | ಮೋದಿ, ಶಾಗೆ ದೇಶ ಋಣಿಯಾಗಿರಲಿದೆ: ಸಾಲಿಸಿಟರ್ ಜನರಲ್

68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಖ್ಯಾತ ವಕೀಲ ಹರೀಶ್‌ ಸಾಳ್ವೆ

ಭಾರತದ ಮಾಜಿ ಸಾಲಿಸಿಟರ್ ಜನರಲ್, ಖ್ಯಾತ ವಕೀಲ ಹರೀಶ್‌ ಸಾಳ್ವೆ 68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದಾರೆ. ಟ್ರಿನಾ ಎನ್ನುವವರೊಂದಿಗೆ ಸಾಳ್ವೆ ಲಂಡನ್‌ನಲ್ಲಿ ಮದುವೆಯಾಗಿದ್ದಾರೆ.
Last Updated 4 ಸೆಪ್ಟೆಂಬರ್ 2023, 5:47 IST
68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಖ್ಯಾತ ವಕೀಲ ಹರೀಶ್‌ ಸಾಳ್ವೆ

ಸಂಪಾದಕೀಯ | ಕೋರ್ಟ್‌ನಲ್ಲಿ ಮೆಹ್ತಾ ವಾದ; ಘನತೆ ತಗ್ಗಿಸುವ ನಡೆ

ವಲಸೆ ಕಾರ್ಮಿಕರ ಸಂಕಷ್ಟಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತಮ್ಮ ಸ್ಥಾನಕ್ಕೆ ತಕ್ಕುದಾದ ರೀತಿಯಲ್ಲಿ ನಡೆದುಕೊಳ್ಳಲಿಲ್ಲ ಎಂಬುದು ದುರದೃಷ್ಟಕರ
Last Updated 5 ಜೂನ್ 2020, 7:18 IST
ಸಂಪಾದಕೀಯ | ಕೋರ್ಟ್‌ನಲ್ಲಿ ಮೆಹ್ತಾ ವಾದ; ಘನತೆ ತಗ್ಗಿಸುವ ನಡೆ

ಕೆ.ಎಂ.ನಟರಾಜ್‌ ಸುಪ್ರೀಂ ಕೋರ್ಟ್‌ ಎಎಸ್‌ಜಿ

ಹೈಕೋರ್ಟ್‌ನ ಹಿರಿಯ ವಕೀಲ ಕೆ.ಎಂ. ನಟರಾಜ್ ಅವರನ್ನು ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಆಗಿ ನೇಮಕ ಮಾಡಲಾಗಿದೆ.
Last Updated 16 ಜನವರಿ 2019, 5:03 IST
ಕೆ.ಎಂ.ನಟರಾಜ್‌ ಸುಪ್ರೀಂ ಕೋರ್ಟ್‌ ಎಎಸ್‌ಜಿ
ADVERTISEMENT
ADVERTISEMENT
ADVERTISEMENT
ADVERTISEMENT