ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Somashekar Reddy

ADVERTISEMENT

ದಲಿತರ ಅಭಿವೃದ್ಧಿಗೆ ಕಾಂಗ್ರೆಸ್ ಮುಂದಾಗಿಲ್ಲ ಶಾಸಕ ಸೋಮಶೇಖರ್ ರೆಡ್ಡಿ

ಕಾಂಗ್ರೆಸ್ಸಿನವರು ದಲಿತರನ್ನು ಕೇವಲ ವೋಟ್ ಬ್ಯಾಂಕಿಗಾಗಿ ಬಳಸಿಕೊಂಡಿದೆ ವಿನಃ ಅವರ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 20 ಮಾರ್ಚ್ 2023, 9:15 IST
ದಲಿತರ ಅಭಿವೃದ್ಧಿಗೆ ಕಾಂಗ್ರೆಸ್ ಮುಂದಾಗಿಲ್ಲ  ಶಾಸಕ ಸೋಮಶೇಖರ್ ರೆಡ್ಡಿ

Karnataka Assembly election 2023 | ಸಹೋದರರ ಸವಾಲ್ : ರೆಡ್ಡಿ ಅಸಲಿ ಆಟ ಶುರು

Last Updated 31 ಜನವರಿ 2023, 15:57 IST
fallback

ಬಳ್ಳಾರಿ ಉಸ್ತುವಾರಿ ಸಚಿವರ ಬದಲಾವಣೆಗೆ ಸೋಮಶೇಖರ ರೆಡ್ಡಿ ಒತ್ತಾಯ

ಬಳ್ಳಾರಿಯಿಂದ ವಿಜಯನಗರವನ್ನು ಬೇರ್ಪಡಿಸಲು ಕಾರಣಕರ್ತರಾದ ಆನಂದ್‌ಸಿಂಗ್‌ ಅವರಿಗೇ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಕೊಟ್ಟಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಸೋಮಶೇಖರ ರೆಡ್ಡಿ, ತಕ್ಷಣ ಅವರನ್ನು ಬದಲಾಯಿಸಬೇಕೆಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
Last Updated 21 ಆಗಸ್ಟ್ 2021, 13:23 IST
ಬಳ್ಳಾರಿ ಉಸ್ತುವಾರಿ ಸಚಿವರ ಬದಲಾವಣೆಗೆ ಸೋಮಶೇಖರ ರೆಡ್ಡಿ ಒತ್ತಾಯ

ಸೋಮಶೇಖರ ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ನಾನು ಕಾರಣವಲ್ಲ: ಆನಂದ್‌ ಸಿಂಗ್‌

‘ಶಾಸಕ ಜಿ. ಸೋಮಶೇಖರರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಲು ತಾವು ಕಾರಣವಲ್ಲ; ಅವರ ವಿರುದ್ಧ ಯಾವುದೇ ಕುತಂತ್ರ ಮಾಡಿಲ್ಲ’ ಎಂದು ನೂತನ ಸಚಿವ ಆನಂದ್‌ಸಿಂಗ್‌ ಸ್ಪಷ್ಟಪಡಿಸಿದರು.
Last Updated 6 ಆಗಸ್ಟ್ 2021, 12:19 IST
ಸೋಮಶೇಖರ ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ನಾನು ಕಾರಣವಲ್ಲ: ಆನಂದ್‌ ಸಿಂಗ್‌

ಫಲಿಸದ ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ ಯತ್ನ; ಬಳ್ಳಾರಿಗೆ ಸಿಗದ ಸಚಿವ ಸ್ಥಾನ

ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಬಳ್ಳಾರಿ ಜಿಲ್ಲೆಗೆ ಸಿಗಲಿಲ್ಲ ಪ್ರಾತಿನಿಧ್ಯ. ಸಚಿವ ಸ್ಥಾನ ಗಿಟ್ಟಿಸಲು ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹಾಗೂ ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಕೊನೆ ಕ್ಷಣದವರೆಗೂ ನಡೆಸಿದ ಪ್ರಯತ್ನ ಕೈಗೂಡಲಿಲ್ಲ.
Last Updated 4 ಆಗಸ್ಟ್ 2021, 14:24 IST
ಫಲಿಸದ ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ ಯತ್ನ; ಬಳ್ಳಾರಿಗೆ ಸಿಗದ ಸಚಿವ ಸ್ಥಾನ

ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡುವಂತೆ ಬಳ್ಳಾರಿ ಪಾಲಿಕೆ ಸದಸ್ಯರ ಆಗ್ರಹ

ಬಳ್ಳಾರಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಶಾಸಕ ಸೋಮಶೇಖರ ರೆಡ್ಡಿಗೆ ಸಚಿವ ಸ್ಥಾನ ನೀಡಿ ಇದರ ಜತೆ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಿ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರು ಆಗ್ರಹಿಸಿದ್ದಾರೆ.
Last Updated 3 ಆಗಸ್ಟ್ 2021, 7:55 IST
ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡುವಂತೆ ಬಳ್ಳಾರಿ ಪಾಲಿಕೆ ಸದಸ್ಯರ ಆಗ್ರಹ

‘ನಾನೂ ಸಚಿವಾಕಾಂಕ್ಷಿ’; ಸಚಿವ ಸ್ಥಾನಕ್ಕೆ ಸೋಮಶೇಖರರೆಡ್ಡಿ ಲಾಬಿ

‘ನಾನೂ ಸಚಿವ ಸ್ಥಾನದ ಆಕಾಂಕ್ಷಿ’ ಎಂದು ಬಳ್ಳಾರಿ ನಗರದ ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 29 ಜುಲೈ 2021, 12:02 IST
‘ನಾನೂ ಸಚಿವಾಕಾಂಕ್ಷಿ’; ಸಚಿವ ಸ್ಥಾನಕ್ಕೆ ಸೋಮಶೇಖರರೆಡ್ಡಿ ಲಾಬಿ
ADVERTISEMENT

ಜಿಲ್ಲಾ ಉಸ್ತುವಾರಿಯಿಂದ ಆನಂದ ಸಿಂಗ್ ತೆರವಿಗೆ ಶಾಸಕ ಜಿ. ಸೋಮಶೇಖರ ರೆಡ್ಡಿ ಆಗ್ರಹ

ಜಿಲ್ಲಾ ಉಸ್ತುವಾರಿ ಹೊಣೆಯಿಂದ ಸಚಿವ ಆನಂದ್ ಸಿಂಗ್ ಅವರನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವೆ' ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ' ಜಿಲ್ಲೆ ವಿಭಜನೆಯಿಂದ ನೋವಾಗಿದೆ. ಸರ್ಕಾರ ಪಕ್ಷ ನಿಷ್ಠೆಯನ್ನು ಕಡೆಗಣಿಸಿ ಪಕ್ಷಾಂತರಿಗಳಿಗೆ ಮಣೆ ಹಾಕಿದೆ.' ಎಂದು ದೂರಿದರು.
Last Updated 9 ಫೆಬ್ರುವರಿ 2021, 11:19 IST
ಜಿಲ್ಲಾ ಉಸ್ತುವಾರಿಯಿಂದ ಆನಂದ ಸಿಂಗ್ ತೆರವಿಗೆ ಶಾಸಕ ಜಿ. ಸೋಮಶೇಖರ ರೆಡ್ಡಿ ಆಗ್ರಹ

ದೇಣಿಗೆ ಹುಂಡಿ ಹಿಡಿದು ನಡೆದ ಶಾಸಕ; ಮುಂಜಾನೆಯಿಂದಲೇ ಶ್ರೀರಾಮ ಸಂಕಲ್ಪ ಯಾತ್ರೆ

ಬಳ್ಳಾರಿ:‌ ನಗರದ ತಾಳೂರು ರಸ್ತೆಯ ಆಂಜಿನೇಯ ಗುಡಿ‌ ಸುತ್ತಮುತ್ತಲಿನ ನಿವಾಸಿಗಳಿಗೆ ಭಾನುವಾರ ಮುಂಜಾನೆ ಎಂದಿನಂತೆ ಇರಲಿಲ್ಲ. ಅವರ ಮನೆ ಬಾಗಿಲಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹಕ್ಕಾಗಿ ದೇಣಿಗೆ ಡಬ್ಬಿ ಹಿಡಿದು ನಿಂತಿದ್ದರು.
Last Updated 17 ಜನವರಿ 2021, 2:37 IST
ದೇಣಿಗೆ ಹುಂಡಿ ಹಿಡಿದು ನಡೆದ ಶಾಸಕ; ಮುಂಜಾನೆಯಿಂದಲೇ ಶ್ರೀರಾಮ ಸಂಕಲ್ಪ ಯಾತ್ರೆ

ಜಿಂದಾಲ್ 2 ಸಾವಿರ ಹಾಸಿಗೆ ಸೌಕರ್ಯ ಕಲ್ಪಿಸಿಕೊಡಲಿ: ಶಾಸಕ ಜಿ.ಸೋಮಶೇಖರ ರೆಡ್ಡಿ

ಜಿಂದಾಲ್‌ನಿಂದಾಗಿಯೇ ಜಿಲ್ಲೆಯಲ್ಲಿ‌ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಜಿಂದಾಲ್ ಶೀಘ್ರ ಕನಿಷ್ಠ 2 ಸಾವಿರ ಹಾಸಿಗೆ ಸೌಕರ್ಯ‌ ಕಲ್ಪಿಸದಿದ್ದರೆ ಬಳ್ಳಾರಿಯಿಂದ ಪಾದಯಾತ್ರೆ ನಡೆಸಲಾಗುವುದು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದರು.
Last Updated 8 ಆಗಸ್ಟ್ 2020, 7:15 IST
ಜಿಂದಾಲ್ 2 ಸಾವಿರ ಹಾಸಿಗೆ ಸೌಕರ್ಯ ಕಲ್ಪಿಸಿಕೊಡಲಿ: ಶಾಸಕ ಜಿ.ಸೋಮಶೇಖರ ರೆಡ್ಡಿ
ADVERTISEMENT
ADVERTISEMENT
ADVERTISEMENT