ಆಕ್ರಮಣಕಾರಿ ಸ್ವಭಾವದ ಸ್ಕುವಾ
ಪ್ರಪಂಚದಲ್ಲಿ ವಿಭಿನ್ನ ಜೀವನ ಶೈಲಿ ಮತ್ತು ದೇಹದ ಆಕಾರದಿಂದ ಗಮನ ಸೆಳೆಯುವ ಹಲವು ಪಕ್ಷಿ ಪ್ರಭೇದಗಳನ್ನು ಕಾಣಬಹುದು. ಅಂತವುಗಳಲ್ಲಿ ಅಂಟಾರ್ಟಿಕಾ ಖಂಡದಲ್ಲಿ ಕಂಡುಬರುವ ಸ್ಕುವಾ ಕೂಡಾ ಒಂದಾಗಿದೆ. ಇದರ ವೈಜ್ಞಾನಿಕ ಹೆಸರು ಸ್ಟೆರ್ಕೊರೇರಿಯಸ್ ಮಾಕ್ಕೊರ್ಮಿಕ್. ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.Last Updated 18 ಫೆಬ್ರುವರಿ 2019, 11:29 IST