ಶನಿವಾರ, 6 ಡಿಸೆಂಬರ್ 2025
×
ADVERTISEMENT

Southern Railways order

ADVERTISEMENT

IndiGo Crisis: ಮುಗಿಯದ ‘ಇಂಡಿಗೋ’ಳು; ಬಿಟ್ಟರು ರೈಲು

ಸತತ ಐದನೇ ದಿನವಾದ ಶನಿವಾರವೂ ಇಂಡಿಗೊ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ಅಡಚಣೆ ಮುಂದುವರಿದಿದ್ದು, ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಪ್ರಯಾಣಿಕರ ಜನದಟ್ಟಣೆಯನ್ನು ನಿವಾರಿಸಲು ದಕ್ಷಿಣ ರೈಲ್ವೆ ವಿಶೇಷ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಂಡಿದೆ.
Last Updated 6 ಡಿಸೆಂಬರ್ 2025, 8:04 IST
IndiGo Crisis: ಮುಗಿಯದ ‘ಇಂಡಿಗೋ’ಳು; ಬಿಟ್ಟರು ರೈಲು

ಮೂರು ಕಡೆ ರೈಲು ನಿಲುಗಡೆ ಇಲ್ಲ

ಬೆಂಗಳೂರು–ಮೈಸೂರು ರೈಲು ಮಾರ್ಗದಲ್ಲಿ ಸಿಗುವ ಪಾಲಹಳ್ಳಿ, ಯಶವಂತಪುರ– ಹಾಸನ ಮಧ್ಯದ ಸಿದ್ದಾಪುರ ಮತ್ತು ಆದಿಚುಂಚನಗಿರಿ ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನು ರೈಲ್ವೆ ಇಲಾಖೆ ಹಿಂದಕ್ಕೆ ಪಡೆದಿದೆ. ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇರುವ ಕಾರಣ ಪ್ಯಾಸೆಂಜರ್, ಎಕ್ಸ್‌ಪ್ರೆಸ್ ಸೇರಿದಂತೆ ಯಾವ ರೈಲನ್ನು ಈ ನಿಲ್ದಾಣಗಳಲ್ಲಿ ನಿಲ್ಲಿಸದಿರಲು ತೀರ್ಮಾನಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Last Updated 3 ಮೇ 2019, 19:53 IST
ಮೂರು ಕಡೆ ರೈಲು ನಿಲುಗಡೆ ಇಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT