ಬುಧವಾರ, 20 ಆಗಸ್ಟ್ 2025
×
ADVERTISEMENT

SpiceJet aircraft

ADVERTISEMENT

ಸೇನಾಧಿಕಾರಿಯಿಂದ ದಾಳಿ: ಸ್ಪೈಸ್‌ಜೆಟ್ ಸಿಬ್ಬಂದಿಗೆ ದವಡೆ, ಬೆನ್ನುಮೂಳೆ ಮುರಿತ

SpiceJet Staff Injury: ಗದಿಪಡಿಸಿದ ಮಿತಿಗಿಂತ ಹೆಚ್ಚಿನ ಲಗೇಜ್‌ ಕೊಂಡೊಯ್ಯಲು ಶುಲ್ಕ ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿ ಮೇಲೆ ಸೇನಾಧಿಕಾರಿಯೊಬ್ಬರು ಹಲ್ಲೆ ನಡೆಸಿದ್ದಾರೆ.
Last Updated 3 ಆಗಸ್ಟ್ 2025, 9:15 IST
ಸೇನಾಧಿಕಾರಿಯಿಂದ ದಾಳಿ: ಸ್ಪೈಸ್‌ಜೆಟ್ ಸಿಬ್ಬಂದಿಗೆ ದವಡೆ, ಬೆನ್ನುಮೂಳೆ ಮುರಿತ

ಆರ್ಥಿಕ ಮುಗ್ಗಟ್ಟು: 150 ಸಿಬ್ಬಂದಿಗೆ ಮೂರು ತಿಂಗಳು ರಜೆ ನೀಡಿದ ಸ್ಪೈಸ್‌ಜೆಟ್‌

ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆ ತನ್ನ 150 ಸಿಬ್ಬಂದಿಗೆ ವೇತನ ರಹಿತ ಮೂರು ತಿಂಗಳು ಕಡ್ಡಾಯ ರಜೆ ನೀಡಿದೆ.
Last Updated 30 ಆಗಸ್ಟ್ 2024, 7:02 IST
ಆರ್ಥಿಕ ಮುಗ್ಗಟ್ಟು: 150 ಸಿಬ್ಬಂದಿಗೆ ಮೂರು ತಿಂಗಳು ರಜೆ ನೀಡಿದ ಸ್ಪೈಸ್‌ಜೆಟ್‌

ಸಾವಿರ ಉದ್ಯೋಗಿಗಳ ವಜಾಕ್ಕೆ ಮುಂದಾದ ಸ್ಪೈಸ್‌ಜೆಟ್‌‌

ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆಯು ಒಂದು ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿಲು ಮುಂದಾಗಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ
Last Updated 12 ಫೆಬ್ರುವರಿ 2024, 10:59 IST
ಸಾವಿರ ಉದ್ಯೋಗಿಗಳ ವಜಾಕ್ಕೆ ಮುಂದಾದ ಸ್ಪೈಸ್‌ಜೆಟ್‌‌

ದೆಹಲಿ | ಸ್ಪೈಸ್ ಜೆಟ್ ವಿಮಾನದಲ್ಲಿ ಅಗ್ನಿ ಅವಘಡ; ಅಪಾಯದಿಂದ ಪಾರಾದ ಸಿಬ್ಬಂದಿ

ಇಂಜಿನ್ ನಿರ್ವಹಣೆ ಕಾರ್ಯದ ವೇಳೆ ಸ್ಪೈಸ್ ಜೆಟ್ ವಿಮಾದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ನಿರ್ವಹಣಾ ಸಿಬ್ಬಂದಿ ಪ್ರಾಣಾ‍ಪಾಯದಿಂದ ಪಾರಾಗಿದ್ದಾರೆ ಎಂದು ಸ್ಪೈಸ್ ಜೆಟ್ ಕಂಪನಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದೆ.
Last Updated 25 ಜುಲೈ 2023, 16:35 IST
ದೆಹಲಿ |  ಸ್ಪೈಸ್ ಜೆಟ್ ವಿಮಾನದಲ್ಲಿ ಅಗ್ನಿ ಅವಘಡ; ಅಪಾಯದಿಂದ ಪಾರಾದ ಸಿಬ್ಬಂದಿ

ಪೈಲಟ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್‌

ಸ್ಪೈಸ್‌ಜೆಟ್ ಕಂಪನಿಯು ತನ್ನ ಕ್ಯಾಪ್ಟನ್‌ ಹಾಗೂ ಹಿರಿಯ ಫಸ್ಟ್‌ ಆಫೀಸರ್‌ಗಳ ವೇತನವನ್ನು ಸರಿಸುಮಾರು ಶೇಕಡ 20ರಷ್ಟು ಹೆಚ್ಚಿಸಿದೆ.
Last Updated 22 ಸೆಪ್ಟೆಂಬರ್ 2022, 11:22 IST
ಪೈಲಟ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್‌

ವೈರಸ್ ದಾಳಿ ಶಂಕೆ: ಸ್ಪೈಸ್‌ಜೆಟ್ ವಿಮಾನ ಸೇವೆ ವ್ಯತ್ಯಯ

ಶಂಕಿತ ವೈರಸ್ ದಾಳಿಯಿಂದ ಸ್ಪೈಸ್‌ಜೆಟ್ ವಿಮಾನ ಸೇವೆ ವ್ಯತ್ಯಯ
Last Updated 25 ಮೇ 2022, 6:34 IST
ವೈರಸ್ ದಾಳಿ ಶಂಕೆ: ಸ್ಪೈಸ್‌ಜೆಟ್ ವಿಮಾನ ಸೇವೆ ವ್ಯತ್ಯಯ

ಎಟಿಸಿ ಅನುಮತಿ ಇಲ್ಲದೆ ಸ್ಪೈಸ್‌ಜೆಟ್‌ ವಿಮಾನ ಹಾರಾಟ: ತನಿಖೆಗೆ ಆದೇಶ

ಸ್ಪೈಸ್‌ಜೆಟ್‌ ಪ್ರಯಾಣಿಕರ ವಿಮಾನ ಡಿಸೆಂಬರ್‌ 30ರಂದು ವಿಮಾನ ಹಾರಾಟ ನಿಯಂತ್ರಕರ (ಎಟಿಸಿ) ಅನುಮತಿ ಇಲ್ಲದೆ ಗುಜರಾತ್‌ನ ರಾಜ್‌ಕೋಟ್‌ನಿಂದ ಹಾರಾಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 2 ಜನವರಿ 2022, 13:31 IST
ಎಟಿಸಿ ಅನುಮತಿ ಇಲ್ಲದೆ ಸ್ಪೈಸ್‌ಜೆಟ್‌ ವಿಮಾನ ಹಾರಾಟ: ತನಿಖೆಗೆ ಆದೇಶ
ADVERTISEMENT

ಮಾರ್ಗಮಧ‌್ಯೆ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಸ್ಪೈಸ್‌ಜೆಟ್ ಪ್ರಯಾಣಿಕ!

ಪ್ರಯಾಣದಲ್ಲಿ ಸಮಸ್ಯೆ ಸೃಷ್ಟಿಸಲು ಯತ್ನಿಸಿದ ಪ್ರಯಾಣಿಕನನ್ನು ಸಹಪ್ರಯಾಣಿಕರ ನೆರವಿನಿಂದ ವಿಮಾನದ ಸಿಬ್ಬಂದಿ ನಿಯಂತ್ರಿಸಿದ್ದಾರೆ.
Last Updated 28 ಮಾರ್ಚ್ 2021, 16:42 IST
ಮಾರ್ಗಮಧ‌್ಯೆ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಸ್ಪೈಸ್‌ಜೆಟ್ ಪ್ರಯಾಣಿಕ!

ಡಿಜಿಸಿಎ ನಿಷೇಧ: 14 ವಿಮಾನಗಳ ಹಾರಾಟ ರದ್ದುಪಡಿಸಿದ ಸ್ಪೈಸ್‌ಜೆಟ್‌

ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳ ಹಾರಾಟ ನಿಷೇಧಿಸಿರುವುದರಿಂದ ಸ್ಪೈಸ್‌ಜೆಟ್‌ ಬುಧವಾರ 14 ವಿಮಾನಗಳ ಹಾರಾಟ ರದ್ದುಗೊಳಿಸಿತು.
Last Updated 13 ಮಾರ್ಚ್ 2019, 11:38 IST
ಡಿಜಿಸಿಎ ನಿಷೇಧ: 14 ವಿಮಾನಗಳ ಹಾರಾಟ ರದ್ದುಪಡಿಸಿದ ಸ್ಪೈಸ್‌ಜೆಟ್‌

ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿ ನಡೆಸಿದ ಜೈವಿಕ ಇಂಧನ ವಿಮಾನ

ಡೆಹ್ರಾಡೂನ್‌–ದೆಹಲಿಗೆ ಐತಿಹಾಸಿಕ ಹಾರಾಟ: ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಹೆಜ್ಜೆ
Last Updated 27 ಆಗಸ್ಟ್ 2018, 20:19 IST
ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿ ನಡೆಸಿದ ಜೈವಿಕ ಇಂಧನ ವಿಮಾನ
ADVERTISEMENT
ADVERTISEMENT
ADVERTISEMENT