ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Spitzer

ADVERTISEMENT

ಉಗುಳುವ ಖಯಾಲಿಗೆ ಕಡಿವಾಣ ಯಾವಾಗ?

ಕಂಡಕಂಡಲ್ಲಿ ಎಲೆ, ಅಡಿಕೆ, ಗುಟ್ಕಾ ತಿಂದು ಉಗುಳುವ ಪರಿಣಾಮ ಸರ್ಕಾರಿ ಆಸ್ಪತ್ರೆಗಳು, ಕಚೇರಿಗಳು ಕೆಂಪು ಸಮುದ್ರದಂತಾಗಿವೆ. ಇದಕ್ಕಾಗಿ ಅಧಿಕಾರಿಗಳು ದೇವರ ಮೊರೆ ಹೋದರೂ ಈ ಕಾಟ ತಪ್ಪಿಲ್ಲ. ಸಾರ್ವಜನಿಕರಿಗೆ ಸ್ವಯಂ ಅರಿವು ಮುಖ್ಯ. ಅನೇಕರಿಗೆ ದಂಡ ಕೂಡ ಹಾಕಲಾಗಿದೆ. ಆದರೂ ಅಧಿಕಾರಿಗಳ ಕಠಿಣ ನಿಯಮ ಮತ್ತು ಸಾರ್ವಜನಿಕರ ಸ್ವಯಂ ಅರಿವಿನಿಂದ ಮಾತ್ರ ಇಂಥ ಅನಾಗರಿಕತೆಗೆ ಕಡಿವಾಣ ಹಾಕಲು ಸಾಧ್ಯ.
Last Updated 5 ಜುಲೈ 2019, 19:45 IST
ಉಗುಳುವ ಖಯಾಲಿಗೆ ಕಡಿವಾಣ ಯಾವಾಗ?

ನಾಸಾದ ‘ಸ್ಪಿರ್ಜರ್‌’ ಗಗನನೌಕೆಯ ಯಾನಕ್ಕೆ 15 ವರ್ಷ

ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ‘ಸ್ಪಿರ್ಜರ್’ ನೌಕೆಯು ಬಾಹ್ಯಾಕಾಶ ಯಾನದಲ್ಲಿ 15 ವರ್ಷಗಳನ್ನು ಪೂರೈಸಿದೆ. 2003ರಲ್ಲಿ ಉಡ್ಡಯನ ಮಾಡಿದ್ದ ನೌಕೆಗೆ ಎರಡೂವರೆ ವರ್ಷಗಳ ಅವಧಿ ನಿಗದಿಪಡಿಸಲಾಗಿತ್ತು.
Last Updated 26 ಆಗಸ್ಟ್ 2018, 16:05 IST
ನಾಸಾದ ‘ಸ್ಪಿರ್ಜರ್‌’ ಗಗನನೌಕೆಯ ಯಾನಕ್ಕೆ 15 ವರ್ಷ
ADVERTISEMENT
ADVERTISEMENT
ADVERTISEMENT
ADVERTISEMENT