ಗುರುವಾರ, 3 ಜುಲೈ 2025
×
ADVERTISEMENT

spy case

ADVERTISEMENT

ಪಾಕಿಸ್ತಾನ ಪರ ಬೇಹುಗಾರಿಕೆ ಆರೋಪ: ಪಂಜಾಬ್ ಯುಟ್ಯೂಬರ್‌ ಬಂಧನ

ಪಾಕಿಸ್ತಾನದ ಪರವಾಗಿ ಗೂಢಚಾರಿಕೆ ಮಾಡುತ್ತಿದ್ದ ಮತ್ತು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಜೊತೆ ಸಂಪರ್ಕದಲ್ಲಿದ್ದ ಪಂಜಾಬ್‌ನ ಯೂಟ್ಯೂಬರ್ ಜಸ್‌ಬಿರ್ ಸಿಂಗ್ ಅಲಿಯಾಸ್‌ ಜಾನ್‌ ಮಹಲ್‌ನನ್ನು (41) ಪೊಲೀಸರು ಬಂಧಿಸಿದ್ದಾರೆ.
Last Updated 4 ಜೂನ್ 2025, 6:46 IST
ಪಾಕಿಸ್ತಾನ ಪರ ಬೇಹುಗಾರಿಕೆ ಆರೋಪ: ಪಂಜಾಬ್ ಯುಟ್ಯೂಬರ್‌ ಬಂಧನ

ಪಾಕಿಸ್ತಾನ ಪರ ಬೇಹುಗಾರಿಕೆ ಶಂಕೆ: ರಾಜಸ್ಥಾನದಲ್ಲಿ ಸರ್ಕಾರಿ ನೌಕರನ ಬಂಧನ

Spy Arrest Rajasthan: ಜೈಸಲ್ಮೇರ್‌ನಲ್ಲಿ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಶಕುರ್ ಖಾನ್ ಎಂಬ ಸರ್ಕಾರಿ ನೌಕರ ಬಂಧಿತ
Last Updated 29 ಮೇ 2025, 6:28 IST
ಪಾಕಿಸ್ತಾನ ಪರ ಬೇಹುಗಾರಿಕೆ ಶಂಕೆ: ರಾಜಸ್ಥಾನದಲ್ಲಿ ಸರ್ಕಾರಿ ನೌಕರನ ಬಂಧನ

ಬೇಹುಗಾರಿಕಾ ಪ್ರಕರಣ: ಎನ್‌ಐಎ ಚಾರ್ಜ್‌ಶೀಟ್‌

ಪಿಟಿಐ
Last Updated 19 ಜುಲೈ 2023, 22:30 IST
ಬೇಹುಗಾರಿಕಾ ಪ್ರಕರಣ: ಎನ್‌ಐಎ ಚಾರ್ಜ್‌ಶೀಟ್‌

ಬೇಹುಗಾರಿಕೆ ಪ್ರಕರಣ: ಡಿಆರ್‌ಡಿಒ ಅಧಿಕಾರಿ ಬಂಧನ

ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯೊಂದಿಗೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿರುವ ಆರೋಪದ ಮೇಲೆ ಇಲ್ಲಿನ ಡಿಆರ್‌ಡಿಒದ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.
Last Updated 25 ಫೆಬ್ರುವರಿ 2023, 22:15 IST
ಬೇಹುಗಾರಿಕೆ ಪ್ರಕರಣ: ಡಿಆರ್‌ಡಿಒ ಅಧಿಕಾರಿ ಬಂಧನ

ಪಾಕ್ ಜತೆ ವಿಡಿಯೊ, ಮಹತ್ವದ ಮಾಹಿತಿ ಹಂಚಿಕೊಳ್ಳುತ್ತಿದ್ದ ಶಂಕಿತ ಗೂಢಚಾರಿ ಬಂಧನ

ಪಾಕಿಸ್ತಾನ ಮೂಲದ ವ್ಯಕ್ತಿಗಳೊಂದಿಗೆ ವಿಡಿಯೊ ಸಹಿತ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡ ಶಂಕೆಯ ಮೇರೆಗೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬನನ್ನು ಭಾನುವಾರ ಇಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಅಕ್ಟೋಬರ್ 2021, 5:22 IST
ಪಾಕ್ ಜತೆ ವಿಡಿಯೊ, ಮಹತ್ವದ ಮಾಹಿತಿ ಹಂಚಿಕೊಳ್ಳುತ್ತಿದ್ದ ಶಂಕಿತ ಗೂಢಚಾರಿ ಬಂಧನ

ಪಾಕ್‌ ಜೊತೆ ನಂಟು, ಸೇನೆಯ ಮಾಹಿತಿ ರವಾನೆ: ಬೆಂಗಳೂರಿನಲ್ಲಿ ವ್ಯಕ್ತಿಯ ಬಂಧನ

ಭಾರತೀಯ ಸೇನೆ ಬಟ್ಟೆ ತೊಟ್ಟು ಓಡಾಟ: ಬಟ್ಟೆ ವ್ಯಾಪಾರಿ ಸೋಗಿನಲ್ಲಿ ಸುತ್ತಾಟ
Last Updated 20 ಸೆಪ್ಟೆಂಬರ್ 2021, 13:19 IST
ಪಾಕ್‌ ಜೊತೆ ನಂಟು, ಸೇನೆಯ ಮಾಹಿತಿ ರವಾನೆ: ಬೆಂಗಳೂರಿನಲ್ಲಿ ವ್ಯಕ್ತಿಯ ಬಂಧನ

ಪೆಗಾಸಸ್‌| ಕೇಂದ್ರದ ನಡೆ ಶಂಕಾಸ್ಪದ: ಸಂವಾದದಲ್ಲಿ ಅಭಿಪ್ರಾಯ

‘ಪೆಗಾಸಸ್‌ ಗೂಢಚರ್ಯೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ನಡೆಯೇ ಶಂಕಾಸ್ಪದವಾಗಿದೆ. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಗೂಢಚರ್ಯೆಗೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸದಿರುವ ಧೋರಣೆ ಸರಿಯಲ್ಲ’ ಎಂಬ ಅಭಿಪ್ರಾಯ ‘ಪ್ರಜಾವಾಣಿ’ ಬಹುಮಾಧ್ಯಮ ವೇದಿಕೆಯಲ್ಲಿ ಗುರುವಾರ ನಡೆದ ಸಂವಾದದಲ್ಲಿ ವ್ಯಕ್ತವಾಯಿತು.
Last Updated 16 ಸೆಪ್ಟೆಂಬರ್ 2021, 19:13 IST
ಪೆಗಾಸಸ್‌| ಕೇಂದ್ರದ ನಡೆ ಶಂಕಾಸ್ಪದ: ಸಂವಾದದಲ್ಲಿ ಅಭಿಪ್ರಾಯ
ADVERTISEMENT

ಪೆಗಾಸಸ್‌: ಸುಪ್ರೀಂ ಕೋರ್ಟ್‌ನಲ್ಲಿ ಆಗಸ್ಟ್ 5ರಂದು ವಿಚಾರಣೆ

ಪೆಗಾಸಸ್‌ ಗೂಢಚರ್ಯೆ ವಿಷಯವನ್ನು ಸುಪ್ರೀಂಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಹಿರಿಯ ಪತ್ರಕರ್ತರಾದ ಎನ್‌. ರಾಮ್‌ ಮತ್ತು ಶಶಿ ಕುಮಾರ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಇದೇ 5ರಂದು ಕೈಗೆತ್ತಿಕೊಳ್ಳಲಿದೆ.
Last Updated 1 ಆಗಸ್ಟ್ 2021, 7:19 IST
ಪೆಗಾಸಸ್‌: ಸುಪ್ರೀಂ ಕೋರ್ಟ್‌ನಲ್ಲಿ  ಆಗಸ್ಟ್ 5ರಂದು ವಿಚಾರಣೆ

ಗೂಢಚಾರಿ ಸಾಫ್ಟ್‌ವೇರ್ : ಕೇಂದ್ರ ಅಭಯ

ಭಾರತೀಯರ ವಾಟ್ಸಾಪ್‌‌ಗಳಲ್ಲಿ ಇಸ್ರೇಲಿ ಮೂಲದ ಸ್ಪೈವೇರ್ ದಾಳಿ ಇಟ್ಟಿರುವ ಸಂಬಂಧ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ.
Last Updated 1 ನವೆಂಬರ್ 2019, 10:16 IST
ಗೂಢಚಾರಿ ಸಾಫ್ಟ್‌ವೇರ್ : ಕೇಂದ್ರ ಅಭಯ

ಜಮ್ಮು–ಕಾಶ್ಮೀರ: ಇಬ್ಬರು ಶಂಕಿತ ಪಾಕ್ ಗೂಢಚಾರರ ಬಂಧನ

ಪಾಕ್‌ನಲ್ಲಿರುವ ಕೆಲವರ ಜತೆ ವಿಡಿಯೊ ಹಂಚಿಕೊಂಡಿದ್ದ ಬಂಧಿತರು
Last Updated 29 ಮೇ 2019, 5:52 IST
ಜಮ್ಮು–ಕಾಶ್ಮೀರ: ಇಬ್ಬರು ಶಂಕಿತ ಪಾಕ್ ಗೂಢಚಾರರ ಬಂಧನ
ADVERTISEMENT
ADVERTISEMENT
ADVERTISEMENT