ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :

Sri Lanka

ADVERTISEMENT

ಶ್ರೀಲಂಕಾ ಕ್ರಿಕೆಟಿಗ ಧಮ್ಮಿಕಾ ಹತ್ಯೆ

ಶ್ರೀಲಂಕಾ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಮಾಜಿ ನಾಯಕ ಧಮ್ಮಿಕಾ ನಿರೋಷನ ಅವರನ್ನು ಬುಧವಾರ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
Last Updated 18 ಜುಲೈ 2024, 4:33 IST
ಶ್ರೀಲಂಕಾ ಕ್ರಿಕೆಟಿಗ ಧಮ್ಮಿಕಾ ಹತ್ಯೆ

ಟಿ20 ತಂಡಕ್ಕೆ ಸೂರ್ಯಕುಮಾರ್‌ ಯಾದವ್‌ ನಾಯಕ?

ಸ್ಫೋಟಕ ಶೈಲಿಯ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಭಾರತ ಟಿ20 ತಂಡದ ನಾಯಕರಾಗಿ ಹೊರಹೊಮ್ಮಿದ್ದಾರೆ.
Last Updated 18 ಜುಲೈ 2024, 4:20 IST
ಟಿ20 ತಂಡಕ್ಕೆ ಸೂರ್ಯಕುಮಾರ್‌ ಯಾದವ್‌ ನಾಯಕ?

ಶ್ರೀಲಂಕಾ ಪ್ರವಾಸ: ಟಿ20 ಸರಣಿಗೆ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ನಾಯಕ

ಏಕದಿನ ಸರಣಿಗೆ ಅಲಭ್ಯ
Last Updated 16 ಜುಲೈ 2024, 13:31 IST
ಶ್ರೀಲಂಕಾ ಪ್ರವಾಸ: ಟಿ20 ಸರಣಿಗೆ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ನಾಯಕ

IND vs SL | ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿ ವೇಳಾಪಟ್ಟಿ ಪ್ರಕಟ

ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಕ್ರಿಕೆಟ್ ತಂಡ, ತಲಾ ಮೂರು ಪಂದ್ಯಗಳ ಟ್ವೆಂಟಿ-20 ಹಾಗೂ ಏಕದಿನ ಸರಣಿಗಳಲ್ಲಿ ಭಾಗವಹಿಸಲಿದೆ.
Last Updated 11 ಜುಲೈ 2024, 14:07 IST
IND vs SL | ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿ ವೇಳಾಪಟ್ಟಿ ಪ್ರಕಟ

ಮುಷ್ಕರ: ಶ್ರೀಲಂಕಾದಲ್ಲಿ ಪರದಾಡಿದ ರೈಲು ಪ್ರಯಾಣಿಕರು

ಸ್ಟೇಷನ್ ಮಾಸ್ಟರ್‌ಗಳ ಸಂಘವು ಮುಷ್ಕರ ನಡೆಸಿದ್ದರಿಂದ ಶ್ರೀಲಂಕಾದ ಬಹುತೇಕ ರೈಲುಗಳ ಸಂಚಾರದಲ್ಲಿ ಬುಧವಾರ ವ್ಯತ್ಯಯವಾಯಿತು. ಸಂಚರಿಸಿದ ಕೆಲವೇ ರೈಲುಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ಸಾಗಬೇಕಾದ ಸ್ಥಿತಿ ಉಂಟಾಯಿತು.
Last Updated 10 ಜುಲೈ 2024, 13:37 IST
ಮುಷ್ಕರ: ಶ್ರೀಲಂಕಾದಲ್ಲಿ ಪರದಾಡಿದ ರೈಲು ಪ್ರಯಾಣಿಕರು

ಶ್ರೀಲಂಕಾ | ಪಕ್ಷೇತರ ಅಭ್ಯರ್ಥಿಯಾಗಿ ವಿಕ್ರಮಸಿಂಘೆ ಕಣಕ್ಕೆ?

ಶ್ರೀಲಂಕಾದ ಹಾಲಿ ಅಧ್ಯಕ್ಷರಾದ ರಾನಿಲ್‌ ವಿಕ್ರಮಸಿಂಘೆ ಅವರು ಅಧ್ಯಕ್ಷೀಯ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಲಿದ್ದಾರೆ ಎಂದು ಅವರ ಆಪ್ತರು ಭಾನುವಾರ ತಿಳಿಸಿದ್ದಾರೆ.
Last Updated 7 ಜುಲೈ 2024, 15:37 IST
ಶ್ರೀಲಂಕಾ | ಪಕ್ಷೇತರ ಅಭ್ಯರ್ಥಿಯಾಗಿ ವಿಕ್ರಮಸಿಂಘೆ ಕಣಕ್ಕೆ?

ಶ್ರೀಲಂಕಾ | ಸೈಬರ್‌ ಅಪರಾಧ: 60 ಭಾರತೀಯರ ಬಂಧನ

ಆನ್‌ಲೈನ್ ಹಣಕಾಸು ವಂಚನೆಗಳಲ್ಲಿ ತೊಡಗಿರುವ ಗುಂಪಿನ ಭಾಗವಾಗಿರುವ ಕನಿಷ್ಠ 60 ಭಾರತೀಯ ಪ್ರಜೆಗಳನ್ನು ಶ್ರೀಲಂಕಾದ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಂಧಿಸಿದೆ.
Last Updated 28 ಜೂನ್ 2024, 11:37 IST
ಶ್ರೀಲಂಕಾ | ಸೈಬರ್‌ ಅಪರಾಧ: 60 ಭಾರತೀಯರ ಬಂಧನ
ADVERTISEMENT

ಸೈಬರ್ ಅಪರಾಧ ಕೃತ್ಯದಲ್ಲಿ ಭಾಗಿ ಆರೋಪ: ಶ್ರೀಲಂಕಾದಲ್ಲಿ 60 ಭಾರತೀಯರ ಬಂಧನ

ಸೈಬರ್‌ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇಲೆ ಕನಿಷ್ಠ 60 ಭಾರತೀಯರನ್ನೊಳಗೊಂಡ ಗುಂಪನ್ನು ಶ್ರೀಲಂಕಾದ ಅಪರಾಧ ತನಿಖಾ (ಸಿಐಡಿ) ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
Last Updated 28 ಜೂನ್ 2024, 10:10 IST
ಸೈಬರ್ ಅಪರಾಧ ಕೃತ್ಯದಲ್ಲಿ ಭಾಗಿ ಆರೋಪ: ಶ್ರೀಲಂಕಾದಲ್ಲಿ 60 ಭಾರತೀಯರ ಬಂಧನ

ಸಚಿವ ಜೈಶಂಕರ್‌ ನಾಳೆ ಶ್ರೀಲಂಕಾಗೆ ಭೇಟಿ

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಗುರುವಾರ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಜೈಶಂಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸತತ ಎರಡನೇ ಅವಧಿಗೆ ವಿದೇಶಾಂಗ ಖಾತೆ ಗಿಟ್ಟಿಸಿಕೊಂಡ ನಂತರದ ಮೊದಲ ದ್ವಿಪಕ್ಷೀಯ ಭೇಟಿಯ ಪ್ರವಾಸ ಇದಾಗಿದೆ.
Last Updated 19 ಜೂನ್ 2024, 13:07 IST
ಸಚಿವ ಜೈಶಂಕರ್‌ ನಾಳೆ ಶ್ರೀಲಂಕಾಗೆ ಭೇಟಿ

ಶ್ರೀಲಂಕಾ ನೌಕಾಪಡೆಯಿಂದ ನಾಲ್ವರು ಭಾರತೀಯ ಮೀನುಗಾರರ ಬಂಧನ

ಪಾಕ್ ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು (ಐಎಂಬಿಎಲ್) ದಾಟಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ನಾಲ್ವರು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಮಂಗಳವಾರ ಬಂಧಿಸಿದೆ.
Last Updated 18 ಜೂನ್ 2024, 12:55 IST
ಶ್ರೀಲಂಕಾ ನೌಕಾಪಡೆಯಿಂದ ನಾಲ್ವರು ಭಾರತೀಯ ಮೀನುಗಾರರ ಬಂಧನ
ADVERTISEMENT
ADVERTISEMENT
ADVERTISEMENT