ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sri Lanka A

ADVERTISEMENT

ಶ್ರೀಲಂಕಾ ತಂಡಕ್ಕೆ ಪಾಕಿಸ್ತಾನದ ವೇಗದ ಬೌಲರ್ ಅಕಿಬ್ ಜಾವೇದ್ ಬೌಲಿಂಗ್ ಕೋಚ್

ಪಾಕಿಸ್ತಾನದ ವೇಗದ ಬೌಲರ್ ಅಕೀಬ್ ಜಾವೇದ್ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.
Last Updated 16 ಮಾರ್ಚ್ 2024, 16:18 IST
ಶ್ರೀಲಂಕಾ ತಂಡಕ್ಕೆ ಪಾಕಿಸ್ತಾನದ ವೇಗದ ಬೌಲರ್ ಅಕಿಬ್ ಜಾವೇದ್ ಬೌಲಿಂಗ್ ಕೋಚ್

‘ಆಟಕ್ಕುಂಟು ಲೆಕ್ಕಕ್ಕಿಲ್ಲ’ದಂತಾದ ನಾಲ್ಕನೇ ಏಕದಿನ ಪಂದ್ಯ

ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವಿನ ಪಂದ್ಯ ಮಳೆಯಿಂದ ರದ್ದು; ಮತ್ತೊಮ್ಮೆ ಇಂದು
Last Updated 13 ಜೂನ್ 2019, 19:45 IST
‘ಆಟಕ್ಕುಂಟು ಲೆಕ್ಕಕ್ಕಿಲ್ಲ’ದಂತಾದ ನಾಲ್ಕನೇ ಏಕದಿನ ಪಂದ್ಯ

ಏಕದಿನ ಕ್ರಿಕೆಟ್ ಸರಣಿ: ಶ್ರೀಲಂಕಾ ಎಗೆ ‘ಮೊದಲ’ ಜಯ

ಹತ್ತು ಓವರ್‌ಗಳಲ್ಲಿ ಕೇವಲ 36 ರನ್‌ ನೀಡಿ ಐದು ವಿಕೆಟ್‌ ಕಬಳಿಸಿದ ಚಮಿಕಾ ಕರುಣಾರತ್ನೆ ಅಮೋಘ ಬೌಲಿಂಗ್‌ ದಾಳಿ ಸಂಘಟಿಸಿದರು.
Last Updated 11 ಜೂನ್ 2019, 7:44 IST
ಏಕದಿನ ಕ್ರಿಕೆಟ್ ಸರಣಿ: ಶ್ರೀಲಂಕಾ ಎಗೆ ‘ಮೊದಲ’ ಜಯ

ಋತುರಾಜ್‌ ಬ್ಯಾಟಿಂಗ್‌ ಅಬ್ಬರಕ್ಕೆ ನಲುಗಿದ ಶ್ರೀಲಂಕಾ ‘ಎ’

5 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಸರಣಿ; ಭಾರತ ‘ಎ’ ತಂಡದ ಶುಭಾರಂಭ
Last Updated 6 ಜೂನ್ 2019, 19:30 IST
ಋತುರಾಜ್‌ ಬ್ಯಾಟಿಂಗ್‌ ಅಬ್ಬರಕ್ಕೆ ನಲುಗಿದ ಶ್ರೀಲಂಕಾ ‘ಎ’

ಭಾರತ ‘ಎ’– ಶ್ರೀಲಂಕಾ ‘ಎ’: ಮೊದಲ ಏಕದಿನ ಕ್ರಿಕೆಟ್‌ ಪಂದ್ಯ ಇಂದು

ಶ್ರೀಲಂಕಾ ‘ಎ’ ತಂಡದ ಜೊತೆ ನಡೆದ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು ತನ್ನದಾಗಿಸಿಕೊಂಡು ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ ‘ಎ’ ತಂಡ, 5 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಸರಣಿ ಎದುರಿಸಲು ಸಜ್ಜಾಗಿದೆ. ಮೊದಲ ಪಂದ್ಯವು ಬೆಳಗಾವಿಯ ಆಟೊನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಇದೇ 6 ರಂದು ನಡೆಯಲಿದೆ. ಎರಡನೇ ಪಂದ್ಯವು 8ರಂದು ಹಾಗೂ ಮೂರನೇ ಪಂದ್ಯವು 10ರಂದು ನಡೆಯಲಿದೆ.
Last Updated 5 ಜೂನ್ 2019, 19:31 IST
fallback

ಲಂಕನ್ನರ ವಿರುದ್ಧ ಭಾರತ ‘ಎ’ ಮೇಲುಗೈ

ಜಯಂತ್ ಯಾದವ್‌ಗೆ 3 ವಿಕೆಟ್‌; ಅನ್ಮೋಲ್‌ಪ್ರೀತ್‌, ಸಿದ್ದೇಶ್‌, ಭರತ್‌ ಅರ್ಧಶತಕ
Last Updated 1 ಜೂನ್ 2019, 19:45 IST
ಲಂಕನ್ನರ ವಿರುದ್ಧ ಭಾರತ ‘ಎ’ ಮೇಲುಗೈ
ADVERTISEMENT
ADVERTISEMENT
ADVERTISEMENT
ADVERTISEMENT