ಗುರುವಾರ, 12 ಫೆಬ್ರುವರಿ 2026
×
ADVERTISEMENT

Srinivaspura

ADVERTISEMENT

ಶ್ರೀನಿವಾಸಪುರ ಉರ್ದು ಶಾಲೆಗೆ ಪಬ್ಲಿಕ್ ಶಾಲೆ ಭಾಗ್ಯ

ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯಗಳು, ಗುಣಮಟ್ಟದ ಶಿಕ್ಷಣ ಸಿಗಲಿದೆ: ರಮೇಶ್‌ ಕುಮಾರ್‌
Last Updated 12 ಫೆಬ್ರುವರಿ 2026, 2:58 IST
ಶ್ರೀನಿವಾಸಪುರ ಉರ್ದು ಶಾಲೆಗೆ ಪಬ್ಲಿಕ್ ಶಾಲೆ ಭಾಗ್ಯ

ಶ್ರೀನಿವಾಸಪುರ: ರಮೇಶ್‌ ಕುಮಾರ್‌ ಸಮ್ಮುಖದಲ್ಲಿ ಹಲವರು ಕಾಂಗ್ರೆಸ್‌ಗೆ ಸೇರ್ಪಡೆ

ಶ್ರೀನಿವಾಸಪುರ: ಪಟ್ಟಣದ ಹೈದರ್ ಅಲಿ ಮೊಹಲ್ಲಾದಲ್ಲಿ ಜೆಡಿಎಸ್ ಪಕ್ಷದ ಕೆಲ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
Last Updated 12 ಫೆಬ್ರುವರಿ 2026, 2:56 IST
ಶ್ರೀನಿವಾಸಪುರ: ರಮೇಶ್‌ ಕುಮಾರ್‌ ಸಮ್ಮುಖದಲ್ಲಿ ಹಲವರು ಕಾಂಗ್ರೆಸ್‌ಗೆ ಸೇರ್ಪಡೆ

ಶ್ರೀನಿವಾಸಪುರ |ಜಮೀನು ಉಳಿಸಿಕೊಳ್ಳಲು ಮಾಜಿ ಶಾಸಕ ನಾಟಕ: ಜಿ.ಕೆ.ವೆಂಕಟಶಿವಾರೆಡ್ಡಿ

Political Land Dispute: ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ವಿಚಾರದಲ್ಲಿ ಮಾಜಿ ಶಾಸಕ ರಮೇಶ್ ಕುಮಾರ್ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಆರೋಪಿಸಿ ತೀವ್ರ ವಾಗ್ದಾಳಿ ನಡೆಸಿದರು.
Last Updated 18 ಜನವರಿ 2026, 5:43 IST
ಶ್ರೀನಿವಾಸಪುರ |ಜಮೀನು ಉಳಿಸಿಕೊಳ್ಳಲು ಮಾಜಿ ಶಾಸಕ ನಾಟಕ: ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮಾದಕವಸ್ತು ಸೇವನೆ ದುಷ್ಪರಿಣಾಮದ ಜಾಗೃತಿ

Narcotics Abuse Alert: ಪಟ್ಟಣದ ಕಟ್ಟೆಕೆಳಗಿನಪಾಳ್ಯ, ಅಂಬೇಡ್ಕರ್ ಪಾಳ್ಯ, ಇಂದಿರಾನಗರ, ಶಿವಪುರ, ಕೆ.ಕಾಲೊನಿ, ಬಂಬೂ ಬಜಾರ್ ಸೇರಿದಂತೆ ವಿವಿಧೆಡೆ ಮಾದಕವಸ್ತು ಸೇವನೆ ದುಷ್ಪರಿಣಾಮಗಳ ಬಗ್ಗೆ ಸೋಮವಾರ ಅರಿವು, ಜನಜಾಗೃತಿ ಸಭೆ ನಡೆಸಲಾಯಿತು.
Last Updated 17 ಡಿಸೆಂಬರ್ 2025, 5:46 IST
ಶ್ರೀನಿವಾಸಪುರ: ಮಾದಕವಸ್ತು ಸೇವನೆ ದುಷ್ಪರಿಣಾಮದ ಜಾಗೃತಿ

ಶ್ರೀನಿವಾಸಪುರ: ಸೌಲ್ಯಭ್ಯಕ್ಕಾಗಿ ಪುರಸಭೆ ಸಿಬ್ಬಂದಿ ಧರಣಿ

ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ಸಿಬ್ಬಂದಿ ಅನಿರ್ದಿಷ್ಟಾ‌ವಧಿ ಪ್ರತಿಭಟನೆ ನಡೆಸಿದರು.
Last Updated 31 ಮೇ 2025, 14:05 IST
ಶ್ರೀನಿವಾಸಪುರ: ಸೌಲ್ಯಭ್ಯಕ್ಕಾಗಿ ಪುರಸಭೆ ಸಿಬ್ಬಂದಿ ಧರಣಿ

ಶ್ರೀನಿವಾಸಪುರ | ಮಾಜಿ ಸಚಿವ ರಮೇಶ್ ಕುಮಾರ್‌ಗೆ ಸೇರಿದ ಜಮೀನಿನಲ್ಲಿ ಜಂಟಿ ಸರ್ವೆ

ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಜಿಗಲಕುಂಟೆ ಅರಣ್ಯ ಪ್ರದೇಶದ ಸರ್ವೆ ನಂಬರ್ 1 ಮತ್ತು 2ರ ಜಮೀನಿನ ಜಂಟಿ ಸಮೀಕ್ಷೆ ಹೈಕೋರ್ಟ್ ನಿರ್ದೇಶನದಂತೆ ಬುಧವಾರ ಬೆಳಿಗ್ಗೆ ಆರಂಭವಾಗಿದ್ದು, ಅರ್ಜಿದಾರ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಪಾಲ್ಗೊಂಡಿದ್ದಾರೆ.
Last Updated 15 ಜನವರಿ 2025, 6:51 IST
ಶ್ರೀನಿವಾಸಪುರ | ಮಾಜಿ ಸಚಿವ ರಮೇಶ್ ಕುಮಾರ್‌ಗೆ ಸೇರಿದ ಜಮೀನಿನಲ್ಲಿ ಜಂಟಿ ಸರ್ವೆ

ಶ್ರೀನಿವಾಸಪುರ: ಸರ್ಕಾರಿ ನೌಕರರ ಚುನಾವಣೆ; ಫಲಿತಾಂಶ ಪ್ರಕಟ

ಶ್ರೀನಿವಾಸಪುರ ತಾಲ್ಲೂಕು ಸರ್ಕಾರಿ ನೌಕರರ ಚುನಾವಣೆ ಸೋಮವಾರ ನಡೆದು ಫಲಿತಾಂಶ ಹೊರಬಿದ್ದಿದ್ದು, ಗೆದ್ದ ಅಭ್ಯರ್ಥಿಗಳ ನಗು ಬೀರಿದರು. ಸೋತ ಅಭ್ಯರ್ಥಿಗಳು ನಿರಾಸೆಯಲ್ಲಿ ಮುಳುಗಿದ್ದರು.‌
Last Updated 29 ಅಕ್ಟೋಬರ್ 2024, 14:17 IST
ಶ್ರೀನಿವಾಸಪುರ: ಸರ್ಕಾರಿ ನೌಕರರ ಚುನಾವಣೆ; ಫಲಿತಾಂಶ ಪ್ರಕಟ
ADVERTISEMENT

ಶ್ರೀನಿವಾಸಪುರ | ಕುಡಿಯುವ ನೀರು ಪೂರೈಕೆ ಮೊದಲ ಆದ್ಯತೆ: ಶಾಸಕ ವೆಂಕಟಶಿವಾರೆಡ್ಡಿ

ಬರ: ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಅಧಿಕಾರಿಗಳಿಗೆ ಸೂಚನೆ
Last Updated 16 ಡಿಸೆಂಬರ್ 2023, 13:58 IST
ಶ್ರೀನಿವಾಸಪುರ | ಕುಡಿಯುವ ನೀರು ಪೂರೈಕೆ ಮೊದಲ ಆದ್ಯತೆ: ಶಾಸಕ ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಒತ್ತುವರಿ ತೆರವಿಗೆ ಅಡ್ಡಿ, ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಜಮೀನಿನ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಹಾಗೂ ಪ್ರಚೋದನೆ ನೀಡಿದ ಆರೋಪದ ಮೇಲೆ ಕೋಲಾರ ಸಂಸದ ಬಿಜೆಪಿಯ ಎಸ್‌.ಮುನಿಸ್ವಾಮಿ ಮೇಲೆ ಎಫ್‌ಐಆರ್‌ ದಾಖಲಾಗಿದೆ.
Last Updated 10 ಸೆಪ್ಟೆಂಬರ್ 2023, 23:30 IST
ಶ್ರೀನಿವಾಸಪುರ: ಒತ್ತುವರಿ ತೆರವಿಗೆ ಅಡ್ಡಿ, ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್

ಅರಣ್ಯ ಒತ್ತುವರಿ ತೆರವು: ಅಧಿಕಾರ ದುರುಪಯೋಗ ಆರೋಪ

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು, ಒತ್ತುವರಿ ತೆರವು ಕಾರ್ಯಾಚರಣೆ ನೆಪದಲ್ಲಿ ಫಸಲು ನೀಡುತ್ತಿರುವ ಮಾವಿನ ಮರಗಳ ಮಾರಣ ಹೋಮ ನಡೆಸಿದ್ದಾರೆ ಎಂದು ಹೈಕೋರ್ಟ್‌ ವಕೀಲ ಎಂ.ಶಿವಪ್ರಕಾಶ್ ಆಪಾದಿಸಿದರು.
Last Updated 3 ಸೆಪ್ಟೆಂಬರ್ 2023, 13:14 IST
ಅರಣ್ಯ ಒತ್ತುವರಿ ತೆರವು: ಅಧಿಕಾರ ದುರುಪಯೋಗ ಆರೋಪ
ADVERTISEMENT
ADVERTISEMENT
ADVERTISEMENT