ಗುರುವಾರ, 3 ಜುಲೈ 2025
×
ADVERTISEMENT

Standing Committee

ADVERTISEMENT

ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ನಿಯಂತ್ರಿಸಲು ಬಿಜೆಪಿ ಯತ್ನ: ಜೈರಾಮ್ ರಮೇಶ್

ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ದೂರಿದೆ
Last Updated 30 ಜನವರಿ 2025, 10:57 IST
ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ನಿಯಂತ್ರಿಸಲು ಬಿಜೆಪಿ ಯತ್ನ: ಜೈರಾಮ್ ರಮೇಶ್

MGNREGS ಪಾವತಿಗೆ ಆಧಾರ್ ಜೋಡಣೆ; ಅನುಷ್ಠಾನಕ್ಕೆ ಸಕಾಲವಲ್ಲ: ಸಂಸದೀಯ ಸಮಿತಿ ವರದಿ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGS) ಪಾವತಿಗೆ ಆಧಾರ್‌ ಜೋಡಿಸುವುದನ್ನು ಕಡ್ಡಾಯಗೊಳಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
Last Updated 17 ಡಿಸೆಂಬರ್ 2024, 13:47 IST
MGNREGS ಪಾವತಿಗೆ ಆಧಾರ್ ಜೋಡಣೆ; ಅನುಷ್ಠಾನಕ್ಕೆ ಸಕಾಲವಲ್ಲ: ಸಂಸದೀಯ ಸಮಿತಿ ವರದಿ

ವಿಧಾನ ಮಂಡಲ: ಸ್ಥಾಯಿ ಸಮಿತಿಗಳಿಗೆ ನಾಮನಿರ್ದೇಶನ ಮಾಡಿದ ಯು.ಟಿ ಖಾದರ್‌

ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ 2024–25ನೇ ಸಾಲಿಗೆ ಅಧ್ಯಕ್ಷರು, ಸದಸ್ಯರನ್ನು ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್‌ ಅವರು ನಾಮನಿರ್ದೇಶನ ಮಾಡಿದ್ದಾರೆ.
Last Updated 29 ಸೆಪ್ಟೆಂಬರ್ 2024, 14:22 IST
ವಿಧಾನ ಮಂಡಲ: ಸ್ಥಾಯಿ ಸಮಿತಿಗಳಿಗೆ ನಾಮನಿರ್ದೇಶನ ಮಾಡಿದ ಯು.ಟಿ ಖಾದರ್‌

ಸ್ಥಾಯಿ ಸಮಿತಿಗೆ 11 ಸದಸ್ಯರ ಆಯ್ಕೆ

ಜೂನ್ 27ಕ್ಕೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ; ಶಾಸಕರಿಗೆ ಪೌರ ಸನ್ಮಾನಕ್ಕೆ ಸೂಚನೆ
Last Updated 19 ಜೂನ್ 2023, 14:35 IST
ಸ್ಥಾಯಿ ಸಮಿತಿಗೆ 11 ಸದಸ್ಯರ ಆಯ್ಕೆ

ಫೇಸ್‌ಬುಕ್‌ ವಿವಾದ: ಸಂಸದೀಯ ಸಮಿತಿಯಿಂದ ತರೂರ್‌ ಕೈಬಿಡಲು ಬಿಜೆಪಿ ಸಂಸದರ ಪತ್ರ

ಭಾರತದಲ್ಲಿ ಫೇಸ್‌ಬುಕ್‌ ಆಡಳಿತ ಪಕ್ಷದ ಮುಖಂಡರ ದ್ವೇಷ ಭಾಷಣಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ ಎಂಬ ಮಾಧ್ಯಮವೊಂದರ ವರದಿಯ ನಡುವೆಯೇ, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರನ್ನು ಸಂಸತ್‌ನ ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಬೇಕು ಎಂಬ ಕೂಗು ಗುರುವಾರ ಜೋರಾಗಿದೆ.
Last Updated 20 ಆಗಸ್ಟ್ 2020, 12:21 IST
ಫೇಸ್‌ಬುಕ್‌ ವಿವಾದ: ಸಂಸದೀಯ ಸಮಿತಿಯಿಂದ ತರೂರ್‌ ಕೈಬಿಡಲು ಬಿಜೆಪಿ ಸಂಸದರ ಪತ್ರ

ಶಿವಮೊಗ್ಗ | ಜಿ.ಪಂ. ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕ

ಶಿವಮೊಗ್ಗಜಿಲ್ಲಾ ಪಂಚಾಯಿತಿ ಮೂರು ಸ್ಥಾಯಿ ಸಮಿತಿಗಳಿಗೆ ಬುಧವಾರ ಅಧ್ಯಕ್ಷರನ್ನು ನೇಮಿಸಲಾಗಿದೆ.
Last Updated 12 ಆಗಸ್ಟ್ 2020, 17:05 IST
ಶಿವಮೊಗ್ಗ | ಜಿ.ಪಂ. ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕ

ತಾ.ಪಂ.: ಸಾಮಾಜಿಕ ಸ್ಥಾಯಿ ಸಮಿತಿಗೆ ಆಯ್ಕೆ

ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಶೋಭಾ ತಿಮ್ಮೇಗೌಡ ಆಯ್ಕೆಯಾದರು.
Last Updated 5 ಜೂನ್ 2020, 15:22 IST
ತಾ.ಪಂ.: ಸಾಮಾಜಿಕ ಸ್ಥಾಯಿ ಸಮಿತಿಗೆ ಆಯ್ಕೆ
ADVERTISEMENT

ಪಾಲಿಕೆ ಸ್ಥಾಯಿ ಸಮಿತಿ ‘ಅಧ್ಯಕ್ಷಗಿರಿ’ಯತ್ತ ಕಿರಿಯರ ಚಿತ್ತ

ಎರಡು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಮೈತ್ರಿಗೆ; ಉಳಿದೆರಡು ಸ್ಥಾನ ಬಿಜೆಪಿಗೆ ದೊರೆಯುವ ಸಾಧ್ಯತೆ
Last Updated 14 ಫೆಬ್ರುವರಿ 2020, 9:23 IST
ಪಾಲಿಕೆ ಸ್ಥಾಯಿ ಸಮಿತಿ ‘ಅಧ್ಯಕ್ಷಗಿರಿ’ಯತ್ತ ಕಿರಿಯರ ಚಿತ್ತ

ಬಿಬಿಎಂಪಿ: 10 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ

ಮಹಾನಗರ ಪಾಲಿಕೆ: 8 ಸಮಿತಿ ಅಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ
Last Updated 23 ಜನವರಿ 2020, 23:26 IST
ಬಿಬಿಎಂಪಿ: 10 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ

ಬಿಬಿಎಂಪಿ: 10 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ 

ಬಿಬಿಎಂಪಿಯ 10 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಗುರುವಾರ ಅವಿರೋಧವಾಗಿ ನಡೆಯಿತು.
Last Updated 23 ಜನವರಿ 2020, 7:08 IST
ಬಿಬಿಎಂಪಿ: 10 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ 
ADVERTISEMENT
ADVERTISEMENT
ADVERTISEMENT