ಹಳಿ ಮೇಲೆ ಶೌಚ; ಸ್ಟೇಷನ್ ಮಾಸ್ಟರ್ ಪೀಕಲಾಟ
‘ಅಲ್ಲಿ ಸಮುದಾಯ ಶೌಚಾಲಯ ಇದೆ. ನಿರ್ವಹಣೆ ಇಲ್ಲ’ ಎಂದು ಜಿಲ್ಲಾಧಿಕಾರಿ ದನಿಗೂಡಿಸಿದರು. ‘ನೋಡಪ್ಪಾ, ಅವರಿಗೆ ಶೌಚಾಲಯ, ನೀರು, ಸ್ವಚ್ಛತೆಯ ವ್ಯವಸ್ಥೆ ಮಾಡಬೇಕಲ್ಲ’ ಎಂದು ಖರ್ಗೆ ಅವರು ವೇದಿಕೆಯಲ್ಲಿದ್ದ ಮೇಯರ್ಗೆ ಸೂಚಿಸಿದಾಗ, ಪಾಲಿಕೆಯ ಕಮಿಷನರ್ ಸಮೀಕ್ಷೆಯ ವರದಿ ಒಪ್ಪಿಸಿದರು.Last Updated 14 ಜುಲೈ 2018, 20:06 IST