₹5 ಸಾವಿರ ಕೋಟಿ ವಂಚನೆ: ಗುಜರಾತ್ ಉದ್ಯಮಿ ಸಂದೇಸರ ನೈಜೀರಿಯಾಕ್ಕೆ ಪಲಾಯನ?
ಆಂಧ್ರ ಬ್ಯಾಂಕ್ಗೆ ₹5 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಉದ್ಯಮಿ ನಿತಿನ್ ಸಂದೇಸರ ಕುಟುಂಬಸಮೇತ ನೈಜೀರಿಯಾಕ್ಕೆ ಪಲಾಯನ ಮಾಡಿರುವ ಬಗ್ಗೆ ಸಿಬಿಐ ಮೂಲಗಳು ಅನುಮಾನ ವ್ಯಕ್ತಪಡಿಸಿವೆ.Last Updated 24 ಸೆಪ್ಟೆಂಬರ್ 2018, 9:48 IST