ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

stolen

ADVERTISEMENT

ಉಪನ್ಯಾಸಕನ ಮನೆಯಲ್ಲಿ ₹ 33.60 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ಕಳ್ಳತನ

ಪಟ್ಟಣದ ಮಣ್ಣಮ್ಮ ಪ್ರೌಢಶಾಲೆಯ ಹಿಂಭಾಗದಲ್ಲಿರುವ ಮನೆಯೊಂದರಲ್ಲಿ ಕಳ್ಖರು ಮನೆಯ ಬೀಗ ಮುರಿದು ಬಂಗಾರ, ಬೆಳ್ಳಿ ಹಾಗೂ ಹಣವನ್ನು ಕಳ್ಳತನ ಮಾಡಿದ್ದಾರೆ.
Last Updated 27 ಜುಲೈ 2023, 7:37 IST
ಉಪನ್ಯಾಸಕನ ಮನೆಯಲ್ಲಿ ₹ 33.60 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ಕಳ್ಳತನ

ಸಲ್ಮಾನ್ ಖಾನ್‌ ತಂಗಿಯ ಮನೆಯಲ್ಲಿ ಕಳ್ಳತನ!

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮುದ್ದಿನ ತಂಗಿ ಅರ್ಪಿತ ಖಾನ್‌ ಮನೆಯಲ್ಲಿ ಐದು ಲಕ್ಷ ಮೌಲ್ಯದ ವಜ್ರದ ಆಭರಣವೊಂದು ಕಳ್ಳತನವಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮನೆ ಕೆಲಸದವನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಮೇ 2023, 13:42 IST
ಸಲ್ಮಾನ್ ಖಾನ್‌ ತಂಗಿಯ ಮನೆಯಲ್ಲಿ ಕಳ್ಳತನ!

ಬೆಂಗಳೂರು: ಶಾಲಾ ಗ್ರಂಥಾಲಯದಲ್ಲಿ ಪುಸ್ತಕ ಕದ್ದ ಕಳ್ಳರು

ಯಲಹಂಕದ ಹಳೇ ಟೌನ್‌ನ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಹಾಕಿದ್ದ ಬೀಗವನ್ನು ಕಳ್ಳರು ಒಡೆದು ಅಪರೂಪದ ಕೃತಿಗಳನ್ನು ಕಳವು ಮಾಡಿದ್ದಾರೆ. ಶಾಲಾ ಮುಖ್ಯ ಶಿಕ್ಷಕ ಎಸ್.ಚಂದ್ರನಾಯ್ಕ ಅವರು ಯಲಹಂಕ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
Last Updated 22 ಫೆಬ್ರವರಿ 2023, 22:00 IST
ಬೆಂಗಳೂರು: ಶಾಲಾ ಗ್ರಂಥಾಲಯದಲ್ಲಿ ಪುಸ್ತಕ ಕದ್ದ ಕಳ್ಳರು

ಹೊಸದುರ್ಗ: ₹ 90,000 ಮೌಲ್ಯದ ಚಿನ್ನಾಭರಣ ಕಳವು

: ಹೊಸದುರ್ಗ ಟೌನ್‌ಪುರದ ರಸ್ತೆಯಲ್ಲಿ ಈಚೆಗೆ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ ₹ 90,000 ಮೌಲ್ಯದ 30 ಗ್ರಾಂ ಚಿನ್ನವನ್ನು ಕಳ್ಳರು ದೋಚಿದ್ದಾರೆ.
Last Updated 12 ಫೆಬ್ರವರಿ 2023, 5:28 IST
fallback

ಮಹಾರಾಷ್ಟ್ರ: ರೈಲಿನಲ್ಲಿ ₹23.55 ಲಕ್ಷ ಚಿನ್ನಾಭರಣ ಕಳವು, ಪ್ರಕರಣ ದಾಖಲು

ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಗ್‌ನಲ್ಲಿದ್ದ ₹23.55 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನವಾಗಿತ್ತು. ಕಳ್ಳತನವಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಥಾಣೆ ಪೊಲೀಸರು ತಿಳಿಸಿದ್ದಾರೆ.
Last Updated 11 ಫೆಬ್ರವರಿ 2023, 5:30 IST
ಮಹಾರಾಷ್ಟ್ರ: ರೈಲಿನಲ್ಲಿ ₹23.55 ಲಕ್ಷ ಚಿನ್ನಾಭರಣ ಕಳವು, ಪ್ರಕರಣ ದಾಖಲು

ಕದ್ದ ಚಿನ್ನ ಖರೀದಿ: ವ್ಯಾಪಾರಿ ಎಳೆದೊಯ್ದ ಪೊಲೀಸರು

ಕಳ್ಳತನದ ಚಿನ್ನಾಭರಣ ಖರೀದಿಸಿದ್ದ ಆರೋಪದಡಿ ‘ಪೂಜಾ ಬ್ಯಾಂಕರ್ಸ್’ ಮಳಿಗೆ ಮಾಲೀಕ ಭವರ್ ಲಾಲ್ (51) ಅವರನ್ನು ಪೊಲೀಸರು ರಸ್ತೆಯಲ್ಲಿ ಎಳೆದೊಯ್ದು ಜೀಪಿಗೆ ಹತ್ತಿಸಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 6 ಫೆಬ್ರವರಿ 2023, 5:35 IST
ಕದ್ದ ಚಿನ್ನ ಖರೀದಿ: ವ್ಯಾಪಾರಿ ಎಳೆದೊಯ್ದ ಪೊಲೀಸರು

ಅಮೆರಿಕ: ಹಿಂದೂ ದೇವಾಲಯದಲ್ಲಿ ಕಳ್ಳತನ

ಅಮೆರಿಕದ ಟೆಕ್ಸಾಸ್‌ನ ಬ್ರಾಸಸ್‌ ವ್ಯಾಲಿಯಲ್ಲಿಯ ಹಿಂದೂ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕೆಲ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಈ ಘಟನೆಯು ಅಮೆರಿಕದ ಭಾರತೀಯ ಸಮುದಾಯಕ್ಕೆ ಆಘಾತ ಉಂಟುಮಾಡಿದೆ ಎಂದು ಇಲ್ಲಿಯ ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ
Last Updated 20 ಜನವರಿ 2023, 13:17 IST
ಅಮೆರಿಕ: ಹಿಂದೂ ದೇವಾಲಯದಲ್ಲಿ ಕಳ್ಳತನ
ADVERTISEMENT

ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು: ಅಟ್ಟಿಕಾ ಗೋಲ್ಡ್‌ ಕಂಪನಿ ವ್ಯವಸ್ಥಾಪಕ ಬಂಧನ

ಬಸವನಗುಡಿ ಪೊಲೀಸ್‌ ಠಾಣಾ ವ್ಯಾಪ್ತಿ: ಮನೆಯ ಕೆಲಸಕ್ಕಿದ್ದ ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು
Last Updated 29 ಡಿಸೆಂಬರ್ 2022, 6:37 IST
ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು: ಅಟ್ಟಿಕಾ ಗೋಲ್ಡ್‌ ಕಂಪನಿ ವ್ಯವಸ್ಥಾಪಕ ಬಂಧನ

ಗಾಯಕಿ ನೇಹಾ ಕಕ್ಕರ್ ಪತಿ ರೋಹನ್‌ಪ್ರೀತ್ ಐಫೋನ್, ವಜ್ರದುಂಗುರ ಕಳವು

ರೋಹನ್‌ಪ್ರೀತ್ ಅವರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ.
Last Updated 16 ಮೇ 2022, 9:02 IST
ಗಾಯಕಿ ನೇಹಾ ಕಕ್ಕರ್ ಪತಿ ರೋಹನ್‌ಪ್ರೀತ್ ಐಫೋನ್, ವಜ್ರದುಂಗುರ ಕಳವು

ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ದತ್ ಅವರ ಎಸ್‌ಯುವಿ ಕಾರು ಕಳ್ಳತನ

ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ದತ್ ಅವರ ಎಸ್‌ಯುವಿ ಕಾರನ್ನು ಜಂಗ್‌ಪುರ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿರುವ ಅವರ ನಿವಾಸದ ಸಮೀಪದಿಂದ ಶುಕ್ರವಾರ ಮುಂಜಾನೆ ಕಳವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಏಪ್ರಿಲ್ 2022, 7:40 IST
ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ದತ್ ಅವರ ಎಸ್‌ಯುವಿ ಕಾರು ಕಳ್ಳತನ
ADVERTISEMENT
ADVERTISEMENT
ADVERTISEMENT