ಶಿವಮೊಗ್ಗ | ಗುಂಪು ಹಲ್ಲೆ; ವಿದ್ಯಾರ್ಥಿ ಸಾವು: 7 ಬಾಲಕರು ವಶಕ್ಕೆ
Student Murder: ಶಿವಮೊಗ್ಗ: ಕ್ರಿಕೆಟ್ ಆಟದ ವಿಚಾರಕ್ಕೆ ಸಂಬಂಧಿಸಿದಂತೆ ಸಹಪಾಠಿ ಜೊತೆ ಗುಂಪೊಂದು ಜಗಳಕ್ಕೆ ಬಂದಾಗ ಬಿಡಿಸಲು ಹೋದ ಸಂಕೇತ್ (15) ಎಂಬ ಹತ್ತನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಊರಗಡೂರಿನಲ್ಲಿ ನಡೆದಿದೆ.Last Updated 24 ಫೆಬ್ರುವರಿ 2026, 17:01 IST