ಬುಡಕ್ಕೇ ನೀರು,ಗೊಬ್ಬರ:‘ಸಬ್ ಸಾಯಿಲ್ ಇಂಜೆಕ್ಟರ್’, ಕಾಫಿ ಗಿಡಗಳ ರಕ್ಷಣೆ ತಂತ್ರ
ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ. ಇಳುವರಿ ಹೆಚ್ಚಳ ಹಾಗೂ ಗಿಡಗಳ ಪೋಷಣೆಗೆ ಬೆಳೆಗಾರರು ಹಲವು ‘ತಂತ್ರ’ ಅನುಸರಿಸುತ್ತಿದ್ದಾರೆ. ಅದರಲ್ಲೂ ಸಣ್ಣ ಗಿಡಗಳು ಬೇಸಿಗೆಯಲ್ಲಿ ನೀರನ್ನು ಹೆಚ್ಚಾಗಿ ಬೇಡುತ್ತವೆ. ನೀರಾವರಿ ಸೌಲಭ್ಯ ಇದ್ದವರು ಸ್ಪಿಕ್ಲರ್ ಮಾಡುತ್ತಾರೆ; ಇಲ್ಲದವರು ಪರ್ಯಾಯ ಮಾರ್ಗಗಳ ಮೂಲಕ ಗಿಡಗಳ ರಕ್ಷಣೆಗೆ ಮುಂದಾಗುತ್ತಾರೆ.Last Updated 18 ಡಿಸೆಂಬರ್ 2018, 9:02 IST