ಮಲಪ್ರಭಾ ಕಾರ್ಖಾನೆ ಚುನಾವಣೆ: ಹೆಬ್ಬಾಳಕರ ನೇತೃತ್ವದ ಎಲ್ಲ 15 ಸ್ಥಾನಗಳಿಗೆ ಗೆಲುವು
M.K. Hubli Sugar Factory Election: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ 15 ನಿರ್ದೇಶಕ ಸ್ಥಾನಗಳಲ್ಲಿ ರೈತರ ಪುನಶ್ಚತನ ಪ್ಯಾನಲ್ಗೆ ಭರ್ಜರಿ ಗೆಲುವು, ಚನ್ನರಾಜ ಹಟ್ಟಿಹೊಳಿ ನೇತೃತ್ವ.Last Updated 29 ಸೆಪ್ಟೆಂಬರ್ 2025, 7:46 IST