ಬಳ್ಳಾರಿ: ಸಾಲಬಾಧೆಯಿಂದ ವ್ಯಾಪಾರಿ ಆತ್ಮಹತ್ಯೆ
Debt Crisis: ಬಳ್ಳಾರಿ: ನಗರದ ಬುಡಾ ಕಾಂಪ್ಲೆಕ್ಸ್ನಲ್ಲಿರುವ ಮಳಿಗೆಯೊಂದರಲ್ಲಿ ವ್ಯಾಪಾರಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾನಗರದ 5ನೇ ಕ್ರಾಸ್ ನಿವಾಸಿ ಕಾಳಿ ಸುಬ್ರಮಣ್ಯ ಮೃತಪಟ್ಟವರು.Last Updated 10 ಫೆಬ್ರುವರಿ 2026, 2:57 IST