ಯೂನಿಯನ್ ಕಾರ್ಬೈಡ್‌ನ ತ್ಯಾಜ್ಯ ವಿಲೇವಾರಿಗೆ ತೀವ್ರ ವಿರೋಧ: ಆತ್ಮಹತ್ಯೆಗೆ ಯತ್ನ
ಯೂನಿಯನ್ ಕಾರ್ಬೈಡ್‌ನ 337 ಟನ್ ವಿಷಕಾರಿ ತ್ಯಾಜ್ಯವನ್ನು ಕೈಗಾರಿಕಾ ನಗರ ಪೀಥಾಂಪುರದಲ್ಲಿ ವಿಲೇವಾರಿ ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದರು. Last Updated 3 ಜನವರಿ 2025, 14:16 IST