ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Sukma

ADVERTISEMENT

ಛತ್ತೀಸಗಢ: ಮತ್ತೆ 23 ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿ

Chhattisgarh Naxalite Surrender: ಇಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಮೂವರು ದಂಪತಿ ಸೇರಿದಂತೆ 23 ಮಂದಿ ನಕ್ಸಲರು ಶರಣಾಗಿದ್ದಾರೆ. ಇವರ ಸುಳಿವು ನೀಡಿದವರಿಗೆ ಸರ್ಕಾರವು ₹1.18 ಕೋಟಿ ನಗದು ಬಹುಮಾನ ಘೋಷಿಸಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಜುಲೈ 2025, 11:30 IST
ಛತ್ತೀಸಗಢ: ಮತ್ತೆ 23 ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿ

ನಕ್ಸಲರು ಇರಿಸಿದ್ದ ನೆಲಬಾಂಬ್‌ಗೆ ದನ ಮೇಯಿಸಿಕೊಂಡು ಹೋಗುತ್ತಿದ್ದ ಮಹಿಳೆ ಸಾವು

ನಕ್ಸಲರು ಇಟ್ಟಿದ್ದ ನೆಲಬಾಂಬ್‌ ಸಿಡಿದು ದನ ಮೇಯಿಸಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಸುಕ್ಮಾ ಜಿಲ್ಲೆಯಲ್ಲಿ ಇಂದು ನಡೆದಿದೆ.
Last Updated 12 ಆಗಸ್ಟ್ 2024, 14:26 IST
ನಕ್ಸಲರು ಇರಿಸಿದ್ದ ನೆಲಬಾಂಬ್‌ಗೆ ದನ ಮೇಯಿಸಿಕೊಂಡು ಹೋಗುತ್ತಿದ್ದ ಮಹಿಳೆ ಸಾವು

ಛತ್ತೀಸಗಢ: ತಲೆಗೆ ₹36 ಲಕ್ಷ ಬಹುಮಾನ ಘೋಷಣೆಯಾಗಿದ್ದ 6 ನಕ್ಸಲರು ಶರಣು

ತಲೆಗೆ ₹36 ಬಹುಮಾನ ಘೋಷಣೆಯಾಗಿದ್ದ 6 ನಕ್ಸಲರು ಗುರುವಾರ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
Last Updated 9 ಮೇ 2024, 12:32 IST
ಛತ್ತೀಸಗಢ: ತಲೆಗೆ ₹36 ಲಕ್ಷ ಬಹುಮಾನ ಘೋಷಣೆಯಾಗಿದ್ದ 6 ನಕ್ಸಲರು ಶರಣು

ಛತ್ತೀಸ್‌ಗಡದಲ್ಲಿ 15 ನಕ್ಸಲರ ಹತ್ಯೆ

ಶೋಧ ಕಾರ್ಯ ಮುಂದುವರಿಕೆ
Last Updated 6 ಆಗಸ್ಟ್ 2018, 15:28 IST
ಛತ್ತೀಸ್‌ಗಡದಲ್ಲಿ 15 ನಕ್ಸಲರ ಹತ್ಯೆ
ADVERTISEMENT
ADVERTISEMENT
ADVERTISEMENT
ADVERTISEMENT