ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sulagitti Narasamma

ADVERTISEMENT

ಜನ್ಮ ಶತಾಬ್ದಿ: ಸೂಲಗಿತ್ತಿ ನರಸಮ್ಮ ನೂರೊಂದು ನೆನಪು...

ನರಸಮ್ಮನವರು ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ತಿಮ್ಮನಾಯಕಪೇಟೆ ಗ್ರಾಮದವರು. ಕದಿರಪ್ಪ ಮತ್ತು ಬಾವಮ್ಮನವರ ಏಳು ಮಕ್ಕಳಲ್ಲಿ ಎರಡನೆಯವರು. ನರಸಮ್ಮ ಹುಟ್ಟುವಾಗ ಅವರ ತಾಯಿಗೆ ಹೆರಿಗೆ ಮಾಡಿಸಿದ್ದು, ಅವರ ಅಜ್ಜಿ ಮರಿಗೆಮ್ಮ. ಮುಂದೆ ಅಜ್ಜಿ ಮರಿಗೆಮ್ಮನವರ ಪರಿಪಾಲನೆಯಲ್ಲಿಯೇ ಬೆಳೆದು, ಅವರಿಂದಲೇ ಹೆರಿಗೆ ಮಾಡಿಸುವ ಕಲೆಯನ್ನು ಕರಗತ ಮಾಡಿಕೊಂಡರು ನರಸಮ್ಮ.
Last Updated 19 ಡಿಸೆಂಬರ್ 2020, 19:30 IST
ಜನ್ಮ ಶತಾಬ್ದಿ: ಸೂಲಗಿತ್ತಿ ನರಸಮ್ಮ ನೂರೊಂದು ನೆನಪು...

ಸರ್ಕಾರಿ ಗೌರವದೊಂದಿಗೆ ಸೂಲಗಿತ್ತಿ ನರಸಮ್ಮ ಅಂತ್ಯಕ್ರಿಯೆ

ಹೊರವಲಯ ಗಂಗಸಂದ್ರದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸ್ಮಶಾನದಲ್ಲಿ ಬುಧವಾರ ಸಂಜೆ ಸರ್ಕಾರಿ ಗೌರವಗಳೊಂದಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ ಅವರ ಅಂತಿಮ ಸಂಸ್ಕಾರ ನಡೆಯಿತು.
Last Updated 26 ಡಿಸೆಂಬರ್ 2018, 16:42 IST
ಸರ್ಕಾರಿ ಗೌರವದೊಂದಿಗೆ ಸೂಲಗಿತ್ತಿ ನರಸಮ್ಮ ಅಂತ್ಯಕ್ರಿಯೆ

ಹಳ್ಳಿಗಾಡಿನ ‘ಸಂಚಾರಿ ಆಸ್ಪತ್ರೆ’ ಸೂಲಗಿತ್ತಿ ನರಸಮ್ಮ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ (98) ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾದರು.
Last Updated 26 ಡಿಸೆಂಬರ್ 2018, 5:39 IST
ಹಳ್ಳಿಗಾಡಿನ ‘ಸಂಚಾರಿ ಆಸ್ಪತ್ರೆ’ ಸೂಲಗಿತ್ತಿ ನರಸಮ್ಮ

10 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ನರಸಮ್ಮ ನಿಧನ

ತುಮಕೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ (98) ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಮೃತಪಟ್ಟರು.
Last Updated 25 ಡಿಸೆಂಬರ್ 2018, 18:28 IST
10 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ನರಸಮ್ಮ ನಿಧನ
ADVERTISEMENT
ADVERTISEMENT
ADVERTISEMENT
ADVERTISEMENT