ವಿಶ್ವ ಈಜು ಚಾಂಪಿಯನ್ಷಿಪ್: ಚಿನ್ನ ಗೆದ್ದ ಸನ್ಗೆ ಮತ್ತೊಮ್ಮೆ ಮುಖಭಂಗ
ಚೀನಾದ ಚಾಂಪಿಯನ್ ಈಜುಗಾರ ಸನ್ ಯಾಂಗ್, ಮಂಗಳವಾರ ವಿಶ್ವ ಈಜು ಚಾಂಪಿಯನ್ಷಿಪ್ನ 200 ಮೀ. ಫ್ರೀಸ್ಟೈಲ್ನಲ್ಲಿ ಚಿನ್ನ ಗೆದ್ದ ನಂತರ ಪೋಡಿಯಂನಲ್ಲಿ ಮುಖಭಂಗಕ್ಕೆ ಒಳಗಾದರು. ಈ ಸ್ಪರ್ಧೆಯಲ್ಲಿ ಮೊದಲಿಗನಾಗಿದ್ದ ಸ್ಪರ್ಧಿಯ ವಿವಾದಾತ್ಮಕ ಅನರ್ಹತೆಯ ನಂತರ ಚಿನ್ನ ಚೀನಾ ಈಜುಗಾರನ ಪಾಲಾಗಿತ್ತು.Last Updated 23 ಜುಲೈ 2019, 19:38 IST