ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Super Fast Train

ADVERTISEMENT

ಹಲವು ಸೂಪರ್ ಫಾಸ್ಟ್ ವಿಶೇಷ ರೈಲುಗಳ ಸೇವೆ ವಿಸ್ತರಣೆ

ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವು ವಿಶೇಷ ಸೂಪರ್ ಫಾಸ್ಟ್ ರೈಲುಗಳ ಸಂಚಾರದ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 19 ಮಾರ್ಚ್ 2021, 15:25 IST
ಹಲವು ಸೂಪರ್ ಫಾಸ್ಟ್ ವಿಶೇಷ ರೈಲುಗಳ ಸೇವೆ ವಿಸ್ತರಣೆ

ಕೇರಳ: ಹೈ–ಸ್ಪೀಡ್‌ ರೈಲು ಯೋಜನೆಗೆ ಕೇಂದ್ರ ಅಸ್ತು

ಉದ್ದೇಶಿತ ರೈಲು 529.45 ಕಿ.ಮೀ ಅಂತರ ಒಳಗೊಂಡಿದ್ದು, 4 ಗಂಟೆಯಲ್ಲಿ ಕ್ರಮಿಸಲಿದೆ ಎನ್ನಲಾಗಿದೆ. ಈಗ ಉಭಯ ನಗರಗಳ ನಡುವಣ ಪ್ರಯಾಣ ಅವಧಿ 12 ಗಂಟೆಗಳು. ತಿರುವನಂತಪುರ–ಎರ್ನಾಕುಲಂ–ಕೊಚ್ಚಿ ಮಾರ್ಗವನ್ನು ರೈಲು 90 ನಿಮಿಷಗಳ ಅಂತತರದಲ್ಲಿ ಕ್ರಮಿಸಲಿದೆ ಎಂದು ತಿಳಿಸಲಾಗಿದೆ.
Last Updated 7 ಫೆಬ್ರುವರಿ 2021, 13:41 IST
ಕೇರಳ: ಹೈ–ಸ್ಪೀಡ್‌ ರೈಲು ಯೋಜನೆಗೆ ಕೇಂದ್ರ ಅಸ್ತು

ಭರ್ತಿಯಾಗಿ ಓಡುತ್ತಿದೆ ಸೂಪರ್‌ಫಾಸ್ಟ್‌ ರೈಲು; ಬಸ್‌ಗಳಿಗೆ ಹೊಡೆತ!

ಬೆಳಗಾವಿ– ಬೆಂಗಳೂರು ಸೂಪರ್‌ಫಾಸ್ಟ್‌ ರೈಲು
Last Updated 9 ಜುಲೈ 2019, 19:30 IST
ಭರ್ತಿಯಾಗಿ ಓಡುತ್ತಿದೆ ಸೂಪರ್‌ಫಾಸ್ಟ್‌ ರೈಲು; ಬಸ್‌ಗಳಿಗೆ ಹೊಡೆತ!

ಬೆಳಗಾವಿ– ಬೆಂಗಳೂರು ರೈಲು; ಈಡೇರಿದ ಬಹುದಿನಗಳ ಬೇಡಿಕೆ

ಬೆಳಗಾವಿ– ಬೆಂಗಳೂರು ಸೂಪರ್‌ಫಾಸ್ಟ್‌ ರೈಲಿಗೆ ಶನಿವಾರ ಸಂಜೆ ಹಸಿರು ನಿಶಾನೆ ತೋರಿಸುವ ಮೂಲಕ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ, ಈ ಭಾಗದ ಜನರು ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದರು.
Last Updated 29 ಜೂನ್ 2019, 19:45 IST
ಬೆಳಗಾವಿ– ಬೆಂಗಳೂರು ರೈಲು; ಈಡೇರಿದ ಬಹುದಿನಗಳ ಬೇಡಿಕೆ
ADVERTISEMENT
ADVERTISEMENT
ADVERTISEMENT
ADVERTISEMENT