ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT

Suri

ADVERTISEMENT

Kannada Movies | ರೌಡಿಸಂ ಕಥಾಹಂದರದ 'ಸೂರಿ ಅಣ್ಣ'ನ ಟೀಸರ್‌ 

Kannada Movie Teaser: ‘ಸಲಗ’ ಚಿತ್ರದಿಂದ ‘ಸೂರಿ ಅಣ್ಣ’ ಎಂದೆ ಖ್ಯಾತರಾಗಿರುವ ದಿನೇಶ್‌, ಆ ಪಾತ್ರವನ್ನೇ ಶೀರ್ಷಿಕೆಯಾಗಿಸಿಕೊಂಡು ಚಿತ್ರ ಮಾಡಿದ್ದಾರೆ. ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಅವರೇ ಕಥೆ,ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
Last Updated 11 ಆಗಸ್ಟ್ 2025, 0:30 IST
Kannada Movies | ರೌಡಿಸಂ ಕಥಾಹಂದರದ 'ಸೂರಿ ಅಣ್ಣ'ನ ಟೀಸರ್‌ 

‘ಕಾಗೆ ಬಂಗಾರಕ್ಕೆ’ ಕೈಯಿಟ್ಟ ಸೂರಿ!

ನಿರ್ದೇಶಕ ದುನಿಯಾ ಸೂರಿ ‘ಕೆಂಡಸಂಪಿಗೆ’ ಚಿತ್ರ ತೆರೆಕಂಡ ಬಳಿಕ ಅದರ ಮುಂದಿನ ಭಾಗ ‘ಕಾಗೆ ಬಂಗಾರ’ಕ್ಕೆ ಕೈ ಹಾಕುತ್ತೇನೆಂದು ಸಾಕಷ್ಟು ಸಲ ಹೇಳಿದ್ದರು.
Last Updated 14 ಮೇ 2024, 9:29 IST
‘ಕಾಗೆ ಬಂಗಾರಕ್ಕೆ’ ಕೈಯಿಟ್ಟ ಸೂರಿ!

ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ವಿಮರ್ಶೆ: ಬೊಗಸೆ ನೀರಿನಲ್ಲಿ ಸತ್ತ ಚಿಟ್ಟೆ

ಹರಿಯುವ ನೀರನ್ನು ಬೊಗಸೆಗೆ ತುಂಬಿಕೊಳ್ಳುವ ನಾಯಕ. ನೀರಿನ ಜತೆಗೇ ಅಲ್ಲೊಂದು ಬಣ್ಣದ ಚಿಟ್ಟೆ. ನೋಡಲೇನೋ ಚೆಂದ; ಜೀವವಿಲ್ಲ. ಚಿಟ್ಟೆಯ ಬದುಕಿನ ವೃತ್ತ ಎಷ್ಟು ಆಸಕ್ತಿಕರವೋ ಅಷ್ಟೇ ಅಲ್ಪಾವಧಿಯದ್ದೂ ಹೌದು
Last Updated 21 ಫೆಬ್ರುವರಿ 2020, 12:14 IST
ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ವಿಮರ್ಶೆ: ಬೊಗಸೆ ನೀರಿನಲ್ಲಿ ಸತ್ತ ಚಿಟ್ಟೆ

ಸೂರಿ ಅಂಗಡಿಯಲ್ಲಿ ತಯಾರಾದ ಪಾಪ್‌ಕಾರ್ನ್‌ ಮಂಕಿ ಟೈಗರ್ ಸಿನಿಮಾ ಟೀಸರ್‌ ಬಿಡುಗಡೆ

ನಿರ್ದೇಶಕಸೂರಿ ಅಂಗಡಿಯಲ್ಲಿ ತಯಾರಾಗಿರುವ ‘ಪಾಪ್‌ಕಾರ್ನ್‌ ಮಂಕಿ ಟೈಗರ್‘ ಸಿನಿಮಾದ ಟೀಸರ್‌ ಮಂಗಳವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
Last Updated 7 ಜನವರಿ 2020, 7:31 IST
ಸೂರಿ ಅಂಗಡಿಯಲ್ಲಿ ತಯಾರಾದ ಪಾಪ್‌ಕಾರ್ನ್‌ ಮಂಕಿ ಟೈಗರ್ ಸಿನಿಮಾ ಟೀಸರ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT