ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Suspension

ADVERTISEMENT

ಜಮ್ಮು ಮತ್ತು ಕಾಶ್ಮೀರ |  ಸರ್ಕಾರವನ್ನು ಟೀಕೆ ಮಾಡಿದ ಸರ್ಕಾರಿ ಶಿಕ್ಷಕ ಅಮಾನತು

ಜಮ್ಮು ಮತ್ತು ಕಾಶ್ಮೀರ ಆಡಳಿತದ ನೀತಿಯನ್ನು ಫೇಸ್‌ಬುಕ್‌ನಲ್ಲಿ ಟೀಕೆ ಮಾಡಿದ್ದ ಶಿಕ್ಷಕ
Last Updated 25 ಫೆಬ್ರವರಿ 2023, 5:55 IST
ಜಮ್ಮು ಮತ್ತು ಕಾಶ್ಮೀರ |  ಸರ್ಕಾರವನ್ನು ಟೀಕೆ ಮಾಡಿದ ಸರ್ಕಾರಿ ಶಿಕ್ಷಕ ಅಮಾನತು

ಯುವತಿಯ ಮೊಬೈಲ್‌ ಕರೆ ವಿವರ ಸಂಗ್ರಹಿಸಿದ ಆರೋಪ; ಪೊಲೀಸ್ ಇಲಾಖೆಯ ಮೂವರು ಅಮಾನತು

ಯುವತಿಯೊಬ್ಬರ ಮೊಬೈಲ್‌ ಕರೆಗಳ ವಿವರವನ್ನು (ಸಿಡಿಆರ್) ಅಕ್ರಮವಾಗಿ ಸಂಗ್ರಹಿಸಿ ದುರುಪಯೋಗಪಡಿಸಿಕೊಂಡು ಕರ್ತವ್ಯಲೋಪ ಎಸಗಿದ್ದ ಪೊಲೀಸ್ ಇಲಾಖೆಯ ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 25 ಫೆಬ್ರವರಿ 2023, 4:33 IST
ಯುವತಿಯ ಮೊಬೈಲ್‌ ಕರೆ ವಿವರ ಸಂಗ್ರಹಿಸಿದ ಆರೋಪ; ಪೊಲೀಸ್ ಇಲಾಖೆಯ ಮೂವರು ಅಮಾನತು

ಮಿಜೋರಾಂ: ಮಾಜಿ ಸಚಿವ ಬೆಚುವಾರನ್ನು ಉಚ್ಚಾಟಿಸಿದ ಎಂಎನ್‌ಎಫ್‌

ಅಯಿಜೋಲ್‌ (ಮಿಜೊರಾಂ) (ಪಿಟಿಐ): ಆಡಳಿತಾರೂಢ ಮಿಜೊ ನ್ಯಾಷನಲ್‌ ಫ್ರಂಟ್‌ (ಎಂಎನ್‌ಎಫ್‌) ಪಕ್ಷವು ತನ್ನ ಇಬ್ಬರು ಹಿರಿಯ ಮುಖಂಡರನ್ನು ಪಕ್ಷದಿಂದ ಉಚ್ಛಾಟಿಸಿದೆ. ‘ಶಿಸ್ತು ಉಲ್ಲಂಘಿನೆ’ ಹಾಗೂ ‘ಪಕ್ಷ ವಿರೋಧಿ ಚಟುವಟಿಕೆ’ಗಳಲ್ಲಿ ಇಬ್ಬರೂ ಮುಖಂಡರು ತೊಡಗಿದ್ದರು ಎಂದು ಪಕ್ಷವು ಆರೋಪಿಸಿದೆ.
Last Updated 26 ಜನವರಿ 2023, 11:23 IST
ಮಿಜೋರಾಂ: ಮಾಜಿ ಸಚಿವ ಬೆಚುವಾರನ್ನು ಉಚ್ಚಾಟಿಸಿದ ಎಂಎನ್‌ಎಫ್‌

Gujarat Polls: ಬಿಜೆಪಿಯಿಂದ ಆರು ಬಾರಿಯ ಶಾಸಕ ಸೇರಿದಂತೆ 12 ಮುಖಂಡರ ಅಮಾನತು

ಟಿಕೆಟ್ ದೊರೆಯದ ಕಾರಣ ಪಕ್ಷದ ವಿರುದ್ಧ ಬಂಡಾಯ ಎದ್ದು, ಪಕ್ಷೇತರರಾಗಿ ಸ್ಪರ್ಧಿಸಿರುವ 12 ಮುಖಂಡರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ.
Last Updated 23 ನವೆಂಬರ್ 2022, 5:13 IST
Gujarat Polls: ಬಿಜೆಪಿಯಿಂದ ಆರು ಬಾರಿಯ ಶಾಸಕ ಸೇರಿದಂತೆ 12 ಮುಖಂಡರ ಅಮಾನತು

Gujarat Polls: ಏಳು ನಾಯಕರನ್ನು ಅಮಾನತುಗೊಳಿಸಿದ ಬಿಜೆಪಿ

ಅಹಮದಾಬಾದ್: ಅಶಿಸ್ತಿನ ವರ್ತನೆಗೆ ಸಂಬಂಧಿಸಿದಂತೆ ಏಳು ನಾಯಕರನ್ನು ಗುಜರಾತ್‌ನ ಬಿಜೆಪಿ ಅಮಾನತುಗೊಳಿಸಿದೆ.
Last Updated 20 ನವೆಂಬರ್ 2022, 13:02 IST
Gujarat Polls: ಏಳು ನಾಯಕರನ್ನು ಅಮಾನತುಗೊಳಿಸಿದ ಬಿಜೆಪಿ

ಕಾರ್ಯಕರ್ತರು ಮಾತನಾಡಿದ್ದನ್ನು ಹೇಳಿದ್ದೇನೆ: ಎಂಟಿಬಿ ಸ್ಪಷ್ಟನೆ

‘ನಂದೀಶ್‌ ಅವರ ಸಾವಿನ ಬಳಿಕ ನೋಡಲು ಹೋಗಿದ್ದೆ. ಆಗ ಮಾರ್ಗದಲ್ಲಿ ಕಾರ್ಯಕರ್ತರು ಮಾತನಾಡಿದ್ದನ್ನು ಕೇಳಿಸಿಕೊಂಡು ₹ 70 ಲಕ್ಷ, ₹ 80 ಲಕ್ಷ ಕೊಟ್ಟು ಬಂದರೆ ಹೃದಯಾಘಾತ ಆಗದೇ ಇನ್ನೆನಾಗುತ್ತದೆ ಎಂದು ಹೇಳಿದ್ದೇನೆ‘ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ಹೇಳಿದರು.
Last Updated 29 ಅಕ್ಟೋಬರ್ 2022, 21:30 IST
ಕಾರ್ಯಕರ್ತರು ಮಾತನಾಡಿದ್ದನ್ನು ಹೇಳಿದ್ದೇನೆ: ಎಂಟಿಬಿ ಸ್ಪಷ್ಟನೆ

ಮುಂಬಡ್ತಿಗೆ ನಕಲಿ ಪದವಿ: ಹುದ್ದೆಯಿಂದಲೇ ನಾಲ್ವರ ವಜಾ

ಅಸ್ತಿತ್ವದಲ್ಲಿಯೇ ಇಲ್ಲದ ವಿ.ವಿ ಪದವಿ ಪ್ರಮಾಣಪತ್ರ
Last Updated 29 ಅಕ್ಟೋಬರ್ 2022, 20:45 IST
ಮುಂಬಡ್ತಿಗೆ ನಕಲಿ ಪದವಿ: ಹುದ್ದೆಯಿಂದಲೇ ನಾಲ್ವರ ವಜಾ
ADVERTISEMENT

ತುಮಕೂರು: ಇಬ್ಬರು ಶಿಕ್ಷಕರು ಅಮಾನತು

ನಿರಂತರವಾಗಿ ಗೈರು ಹಾಜರಾಗುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಇಬ್ಬರು ಶಿಕ್ಷಕರನ್ನು ಡಿಡಿಪಿಐ ಎಂ.ರೇವಣ ಸಿದ್ದಪ್ಪ ಗುರುವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
Last Updated 21 ಜುಲೈ 2022, 14:25 IST
ತುಮಕೂರು: ಇಬ್ಬರು ಶಿಕ್ಷಕರು ಅಮಾನತು

ಎಫ್‌ಡಿಎ, ಇಬ್ಬರು ಗ್ರಾಮ ಲೆಕ್ಕಿಗರು ಅಮಾನತು

ಮೂಡಿಗೆರೆ ತಾಲ್ಲೂಕಿನ ಬಾಳೂರು: ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಮಂಜೂರು
Last Updated 15 ಜೂನ್ 2022, 4:26 IST
fallback

ಸರ್ಕಾರಿ ಜಾಗ ಖಾಸಗಿಯವರಿಗೆ ಅಕ್ರಮ ಮಂಜೂರು: ಎಫ್‌ಡಿಎ, ಗ್ರಾಮ ಲೆಕ್ಕಿಗರು ಅಮಾನತು

ಮೂಡಿಗೆರೆ ತಾಲ್ಲೂಕಿನ ಬಾಳೂರಿನಲ್ಲಿ ಪ್ರಕರಣ
Last Updated 14 ಜೂನ್ 2022, 13:34 IST
ಸರ್ಕಾರಿ ಜಾಗ ಖಾಸಗಿಯವರಿಗೆ ಅಕ್ರಮ ಮಂಜೂರು: ಎಫ್‌ಡಿಎ, ಗ್ರಾಮ ಲೆಕ್ಕಿಗರು ಅಮಾನತು
ADVERTISEMENT
ADVERTISEMENT
ADVERTISEMENT