ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Swachh sarvekshana

ADVERTISEMENT

ಸ್ವಚ್ಛ ಸರ್ವೇಕ್ಷಣ 2023: ಬೈಲಹೊಂಗಲ ಪುರಸಭೆ ಸ್ವಚ್ಛತೆಯಲ್ಲಿ ಮುಂದು

'ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಛ ಭಾರತ್ ಮಿಷನ್ (ನಗರ) ಅಡಿಯಲ್ಲಿ ನಡೆಸಿದ ಸ್ವಚ್ಛ ಸರ್ವೇಕ್ಷಣ 2023 ರಲ್ಲಿ ಪಟ್ಟಣದ ಪುರಸಭೆಗೆ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ' ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
Last Updated 13 ಜನವರಿ 2024, 15:41 IST
ಸ್ವಚ್ಛ ಸರ್ವೇಕ್ಷಣ 2023: ಬೈಲಹೊಂಗಲ ಪುರಸಭೆ ಸ್ವಚ್ಛತೆಯಲ್ಲಿ ಮುಂದು

ಶ್ರೀಮಂತ ಬೆಂಗಳೂರು ಈಗ ಕಸದ ನಗರ: ಎಂತಹ ಅವಮಾನ ಎಂದು ಮೋಹನದಾಸ್‌ ಪೈ ಬೇಸರ

ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದ ‘ಸ್ವಚ್ಛ ಸರ್ವೇಕ್ಷಣಾ’ ಶ್ರೇಯಾಂಕದಲ್ಲಿ ಬೆಂಗಳೂರಿಗೆ 45 ನಗರಗಳ ಪಟ್ಟಿಯಲ್ಲಿ 43ನೇ ಸ್ಥಾನ ಸಿಕ್ಕಿರುವುದಕ್ಕೆ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 3 ಅಕ್ಟೋಬರ್ 2022, 9:31 IST
ಶ್ರೀಮಂತ ಬೆಂಗಳೂರು ಈಗ ಕಸದ ನಗರ: ಎಂತಹ ಅವಮಾನ ಎಂದು ಮೋಹನದಾಸ್‌ ಪೈ ಬೇಸರ

ಮೈಸೂರು: ಬಳಕೆಯಾಗದ ಸ್ವಚ್ಛ ಸಂಕೀರ್ಣ; ಘಟಕವಿದ್ದರೂ ಇಲ್ಲ ತ್ಯಾಜ್ಯ ನಿರ್ವಹಣೆ!

ನಿರ್ಮಾಣ ಹಂತದಲ್ಲಿರುವ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಗೆ ಹೊಂದಿಕೊಂಡಂತೆ, ತಾಲ್ಲೂಕಿನ ಸಿದ್ದಲಿಂಗಪುರ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿರುವ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ‘ಸ್ವಚ್ಛ ಸಂಕೀರ್ಣ’ ಬಳಕೆಗೆ ಗ್ರಾಮ ಪಂಚಾಯಿತಿಯು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಘಟಕವಿದ್ದರೂ ಪ್ರಯೋಜನ ಆಗದಂತಾಗಿದೆ.
Last Updated 9 ಸೆಪ್ಟೆಂಬರ್ 2022, 19:30 IST
ಮೈಸೂರು: ಬಳಕೆಯಾಗದ ಸ್ವಚ್ಛ ಸಂಕೀರ್ಣ; ಘಟಕವಿದ್ದರೂ ಇಲ್ಲ ತ್ಯಾಜ್ಯ ನಿರ್ವಹಣೆ!

ಸ್ವಚ್ಛ ಸರ್ವೇಕ್ಷಣೆ: ಕಾರವಾರಕ್ಕೆ ರಾಜ್ಯದಲ್ಲಿ ಮೊದಲ ರ‍್ಯಾಂಕ್

ರ‍್ಯಾಂಕಿಂಗ್‌ನಲ್ಲಿ ಭಾರಿ ಸುಧಾರಣೆ ಕಂಡ ಶಿರಸಿ, ಹಳಿಯಾಳ, ಕುಮಟಾ
Last Updated 25 ನವೆಂಬರ್ 2021, 19:30 IST
ಸ್ವಚ್ಛ ಸರ್ವೇಕ್ಷಣೆ: ಕಾರವಾರಕ್ಕೆ ರಾಜ್ಯದಲ್ಲಿ ಮೊದಲ ರ‍್ಯಾಂಕ್

Podcast- ಸಂಪಾದಕೀಯ| ‘ಸ್ವಚ್ಛ ಸರ್ವೇಕ್ಷಣೆ’ ಬಗ್ಗೆ ಆತ್ಮಾವಲೋಕನಕ್ಕೆ ಇದು ಸಕಾಲ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಆಗಸ್ಟ್ 2020, 9:59 IST
Podcast- ಸಂಪಾದಕೀಯ| ‘ಸ್ವಚ್ಛ ಸರ್ವೇಕ್ಷಣೆ’ ಬಗ್ಗೆ ಆತ್ಮಾವಲೋಕನಕ್ಕೆ ಇದು ಸಕಾಲ

8 ರಿಂದ ಸ್ವಚ್ಛತಾ ಸಪ್ತಾಹ ಆಚರಣೆ

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ರ ಅಂಗವಾಗಿ ಆ.8 ರಿಂದ 15ರ ವರೆಗೆ ಜಿಲ್ಲೆಯಾದ್ಯಂತ ಪ್ರತಿ ಶಾಲೆಯಲ್ಲಿ ಪ್ರಾರ್ಥನೆ ಸಮಯದಲ್ಲಿ ಪ್ರತಿಜ್ಞಾವಿಧಿ ಬೋಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ
Last Updated 5 ಆಗಸ್ಟ್ 2018, 10:37 IST
8 ರಿಂದ ಸ್ವಚ್ಛತಾ ಸಪ್ತಾಹ ಆಚರಣೆ
ADVERTISEMENT
ADVERTISEMENT
ADVERTISEMENT
ADVERTISEMENT