ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Swami Agnivesh

ADVERTISEMENT

ಸಾಮಾಜಿಕ ಹೋರಾಟಗಾರರೂ ಆಗಿದ್ದ ಸ್ವಾಮಿ ಅಗ್ನಿವೇಶ್‌

ಸಾಮಾಜಿಕ ಕಾಳಜಿ ಚಿಂತನೆ ಹೊಂದಿದ್ದ ಸ್ವಾಮಿ ಅಗ್ನಿವೇಶ್ ಅವರು, ಜೀತ ಪದ್ಧತಿ ಮತ್ತು ಬಾಲ ಕಾರ್ಮಿಕ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ನಿರಂತರ ಹೋರಾಟ ನಡೆಸಿದ್ದರು.
Last Updated 11 ಸೆಪ್ಟೆಂಬರ್ 2020, 19:24 IST
ಸಾಮಾಜಿಕ ಹೋರಾಟಗಾರರೂ ಆಗಿದ್ದ ಸ್ವಾಮಿ ಅಗ್ನಿವೇಶ್‌

ವೇದ ವಿದ್ವಾಂಸ, ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ

ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ ಶುಕ್ರವಾರ ಸಂಜೆ 6.55ಕ್ಕೆ ನಿಧನರಾದರು. ಬಹು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಕಳೆದ ಕೆಲ ದಿನಗಳಿಂದ ಗಂಭೀರವಾಗಿತ್ತು.
Last Updated 11 ಸೆಪ್ಟೆಂಬರ್ 2020, 14:31 IST
ವೇದ ವಿದ್ವಾಂಸ, ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ

ಮೋದಿ ಮಹಾನ್ ಸುಳ್ಳುಗಾರ: ಅಗ್ನಿವೇಶ್

ತಲಾಕ್ ಹೇಳದೇ ಹೆಂಡತಿ ಬಿಟ್ಟವರಿಗೆ ಏನು ಶಿಕ್ಷೆ?: ಪ್ರಧಾನಿಗೆ ಪ್ರಶ್ನೆ
Last Updated 8 ಮಾರ್ಚ್ 2020, 15:15 IST
ಮೋದಿ ಮಹಾನ್ ಸುಳ್ಳುಗಾರ: ಅಗ್ನಿವೇಶ್

ವಿವೇಕಾನಂದರು ಈಗ ಇದ್ದಿದ್ದರೆ ಅವರ ಮೇಲೂ ಮಸಿ ಎರಚಲಾಗುತ್ತಿತ್ತು: ಶಶಿ ತರೂರ್ 

ಜಗತ್ತಿಗೆ ಮಾನವೀಯ ಮಂತ್ರ ಸಾರಿದ ಅಧ್ಯಾತ್ಮಿಕಗುರು ಸ್ವಾಮಿ ವಿವೇಕಾನಂದ ಜೀವಂತವಾಗಿದಿದ್ದರೆ ಅವರು ಹಲವು ಹಿಂಸಾತ್ಮಕ ದಾಳಿಗೆ ಗುರಿಯಾಗಬೇಕಾಗುತಿತ್ತು ಎಂದು ಕಾಂಗ್ರೆಸ್ ಶಾಸಕ ಶಶಿ ತರೂರ್ ಹೇಳಿದ್ದಾರೆ.
Last Updated 6 ಆಗಸ್ಟ್ 2018, 6:11 IST
ವಿವೇಕಾನಂದರು ಈಗ ಇದ್ದಿದ್ದರೆ ಅವರ ಮೇಲೂ ಮಸಿ ಎರಚಲಾಗುತ್ತಿತ್ತು: ಶಶಿ ತರೂರ್ 

ಸ್ವಾಮಿ ಅಗ್ನಿವೇಶ್ ವಂಚಕ, ವಿದೇಶಿ ಏಜೆಂಟ್: ಜಾರ್ಖಂಡ್ ಸಚಿವ 

ಸ್ವಾಮಿ ಅಗ್ನಿವೇಶ್ ವಂಚಕ ಮತ್ತು ವಿದೇಶಿ ಏಜೆಂಟ್ ಎಂದು ಜಾರ್ಖಂಡ್ ರಾಜ್ಯದ ನಗರಾಭಿವೃದ್ಧಿ ಸಚಿವ ಸಿ.ಪಿ.ಸಿಂಗ್ ಹೇಳಿದ್ದಾರೆ. ನನಗೆ ತಿಳಿದಿರುವಂತೆ ಸ್ವಾಮಿ ಅಗ್ನಿವೇಶ್ ವಿದೇಶದಿಂದ ಬರುವ ದೇಣಿಗೆಯಿಂದ ಬದುಕುತ್ತಿದ್ದಾರೆ. ಕಾವಿ ವಸ್ತ್ರದಿಂದ ಅವರು ಮೋಸ ಮಾಡುತ್ತಿದ್ದಾರೆ.ಅವರೊಬ್ಬ ವಂಚಕ, ಸ್ವಾಮಿ ಅಲ್ಲ.
Last Updated 18 ಜುಲೈ 2018, 12:32 IST
ಸ್ವಾಮಿ ಅಗ್ನಿವೇಶ್ ವಂಚಕ, ವಿದೇಶಿ ಏಜೆಂಟ್: ಜಾರ್ಖಂಡ್ ಸಚಿವ 
ADVERTISEMENT
ADVERTISEMENT
ADVERTISEMENT
ADVERTISEMENT