ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

swapna suresh

ADVERTISEMENT

ಕೇರಳ ಸಿಎಂ ವಿರುದ್ಧದ ಸಾಕ್ಷ್ಯಗಳನ್ನು ಕೈಬಿಡಲು ₹30 ಕೋಟಿ ಆಫರ್: ಸ್ವಪ್ನಾ ಸುರೇಶ್

ವಿಜಯ್ ಪಿಳ್ಳೆ ಎಂಬ ಮಧ್ಯವರ್ತಿ ನನ್ನ ಬಳಿ ಸಂಧಾನಕ್ಕೆ ಆಗಮಿಸಿದ್ದ ಎಂದು ಸ್ವಪ್ನಾ ಫೇಸ್‌ಬುಕ್ ಲೈವ್‌ನಲ್ಲಿ ತಿಳಿಸಿದ್ದಾರೆ.
Last Updated 9 ಮಾರ್ಚ್ 2023, 16:35 IST
ಕೇರಳ ಸಿಎಂ ವಿರುದ್ಧದ ಸಾಕ್ಷ್ಯಗಳನ್ನು ಕೈಬಿಡಲು ₹30 ಕೋಟಿ ಆಫರ್: ಸ್ವಪ್ನಾ ಸುರೇಶ್

ಲೈಂಗಿಕ ದುರ್ವರ್ತನೆ ತೋರಿದ್ದ ಕೇರಳದ ಮೂವರು ಸಿಪಿಐ–ಎಂ ನಾಯಕರು: ಸ್ವಪ್ನಾ ಆರೋಪ

ಕೇರಳ ಚಿನ್ನ ಕಳ್ಳ ಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್‌ ಅವರು ರಾಜ್ಯದ ಮೂವರು ಸಿಪಿಐ–ಎಂ ನಾಯಕರ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪ ಮಾಡಿದ್ದಾರೆ. ಸ್ವಪ್ನಾ ಅವರ ಹೇಳಿಕೆಯು ಕೇರಳದಲ್ಲಿ ಹೊಸ ವಿವಾದ ಸೃಷ್ಟಿ ಮಾಡಿದೆ.
Last Updated 23 ಅಕ್ಟೋಬರ್ 2022, 3:27 IST
ಲೈಂಗಿಕ ದುರ್ವರ್ತನೆ ತೋರಿದ್ದ ಕೇರಳದ ಮೂವರು ಸಿಪಿಐ–ಎಂ ನಾಯಕರು: ಸ್ವಪ್ನಾ ಆರೋಪ

ಚಿನ್ನ ಕಳ್ಳಸಾಗಣೆ: ಎಫ್‌ಐಆರ್‌ ರದ್ದುಕೋರಿ ಸ್ವಪ್ನಾ ಸಲ್ಲಿಸಿದ್ದ ಅರ್ಜಿ ವಜಾ

ತಿರುವನಂತಪುರ ಮತ್ತು ಪಾಲಕ್ಕಾಡ್‌ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸಬೇಕೆಂದು ಕೋರಿ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.
Last Updated 19 ಆಗಸ್ಟ್ 2022, 15:19 IST
ಚಿನ್ನ ಕಳ್ಳಸಾಗಣೆ: ಎಫ್‌ಐಆರ್‌ ರದ್ದುಕೋರಿ ಸ್ವಪ್ನಾ ಸಲ್ಲಿಸಿದ್ದ ಅರ್ಜಿ ವಜಾ

ಸ್ವಪ್ನಾ ಸುರೇಶ್‌ ವಜಾಗೊಳಿಸಿದ ಎನ್‌ಜಿಒ

ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ಆರ್‌ಎಸ್‌ಎಸ್ ಸಂಪರ್ಕ ಹೊಂದಿರುವ ಸ್ವಯಂ ಸೇವಾ ಸಂಸ್ಥೆಯು ಕೆಲಸದಿಂದ ವಜಾ ಮಾಡಿದ್ದು, ಆಕೆಗೆ ಉದ್ಯೋಗ ನೀಡಿರುವುದಕ್ಕೆ ಕೇರಳ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಸಂಸ್ಥೆ ಆರೋಪಿಸಿದೆ.
Last Updated 6 ಜುಲೈ 2022, 13:36 IST
ಸ್ವಪ್ನಾ ಸುರೇಶ್‌ ವಜಾಗೊಳಿಸಿದ ಎನ್‌ಜಿಒ

ಕೋರ್ಟ್‌ನಲ್ಲಿ ಹೇಳಿಕೆ ಮೂಲಕ ಭೇಟಿಯನ್ನು ನೆನಪಿಸುತ್ತೇನೆ: ಕೇರಳ ಸಿಎಂಗೆ ಸ್ವಪ್ನಾ

ಮುಖ್ಯಮಂತ್ರಿಯವರ ಕುಟುಂಬ ಸದಸ್ಯರೊಂದಿಗೆ ಅವರ ಕಚೇರಿಯಲ್ಲಿ ಕುಳಿತು ಹಲವು ವಿಷಯಗಳನ್ನು ಚರ್ಚಿಸಿ ಕಾರ್ಯಗತಗೊಳಿಸಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಆ ಸಭೆಗಳನ್ನು ಮರೆತಿದ್ದರೆ, ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳ ಮೂಲಕ ಅವರಿಗೆ ನೆನಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.
Last Updated 15 ಜೂನ್ 2022, 5:08 IST
ಕೋರ್ಟ್‌ನಲ್ಲಿ ಹೇಳಿಕೆ ಮೂಲಕ ಭೇಟಿಯನ್ನು ನೆನಪಿಸುತ್ತೇನೆ: ಕೇರಳ ಸಿಎಂಗೆ ಸ್ವಪ್ನಾ
ADVERTISEMENT
ADVERTISEMENT
ADVERTISEMENT
ADVERTISEMENT