ಗುರುವಾರ, 3 ಜುಲೈ 2025
×
ADVERTISEMENT

Syed Kirmani

ADVERTISEMENT

RCB ಕಪ್ ಗೆದ್ದಾಗ ಬಂದವರು, ಕರ್ನಾಟಕ ರಣಜಿ ಟ್ರೋಫಿ ಗೆದ್ದಾಗ ಬರುವರೊ? ಕಿರ್ಮಾನಿ

ಚಾಂಪಿಯನ್‌ಗಳಿಗೆ ಇದೊಂದು ‘ಡೆಡ್ಲಿ ವೆಲ್‌ಕಮ್’ ಎಂದು ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 5 ಜೂನ್ 2025, 4:50 IST
RCB ಕಪ್ ಗೆದ್ದಾಗ ಬಂದವರು, ಕರ್ನಾಟಕ ರಣಜಿ ಟ್ರೋಫಿ ಗೆದ್ದಾಗ ಬರುವರೊ? ಕಿರ್ಮಾನಿ

ಸೈಯದ್ ಕಿರ್ಮಾನಿಯವರ ‘ಸ್ಟಂಪ್ಡ್‌’ ಕೃತಿ ಬಿಡುಗಡೆ: ಕ್ರಿಕೆಟ್ ತಾರೆಯರ ಸಮಾಗಮ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಭಾಭವನದಲ್ಲಿ ಭಾನುವಾರ ಬೆಳಿಗ್ಗೆಯೇ ಕ್ರಿಕೆಟ್ ತಾರೆಗಳ ಹೊಳಪು ಚೆಲ್ಲಿತ್ತು. ಸುಮಾರು ಐದು ದಶಕಗಳಲ್ಲಿ ಭಾರತ ಕ್ರಿಕೆಟ್‌ ರಂಗವನ್ನು ಶ್ರೀಮಂತಗೊಳಿಸಿದ ದಿಗ್ಗಜರು ಅಲ್ಲಿದ್ದರು.
Last Updated 30 ಡಿಸೆಂಬರ್ 2024, 3:08 IST
ಸೈಯದ್ ಕಿರ್ಮಾನಿಯವರ ‘ಸ್ಟಂಪ್ಡ್‌’ ಕೃತಿ ಬಿಡುಗಡೆ: ಕ್ರಿಕೆಟ್ ತಾರೆಯರ ಸಮಾಗಮ

75ರ ಕಿರ್ಮಾನಿಗೆ 175ರ ಸವಿನೆನಪು

ವಿಶ್ವದ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ವಿಕೆಟ್‌ಕೀಪರ್–ಬ್ಯಾಟರ್‌ಗಳ ಸಾಲಿನಲ್ಲಿ ಕರ್ನಾಟಕದ ಸೈಯದ್ ಕಿರ್ಮಾನಿ ಅವರದ್ದು ವಿಶಿಷ್ಟ ಛಾಪು. ದೇಶಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ಪ್ರಥಮಗಳ ದಾಖಲೆ ಹೊಂದಿರುವ ಆಟಗಾರ.
Last Updated 29 ಡಿಸೆಂಬರ್ 2024, 0:15 IST
75ರ ಕಿರ್ಮಾನಿಗೆ 175ರ ಸವಿನೆನಪು

ದೈತ್ಯ ತಂಡಗಳ ಎದುರು ಭಾರತದ ಶಕ್ತಿ ಅನಾವರಣ- ಮಾಜಿ ವಿಕೆಟ್ ಕೀಪರ್‌ ಸೈಯದ್ ಕಿರ್ಮಾನ

1983ರ ವಿಶ್ವಕಪ್ ಕ್ರಿಕೆಟ್ ಗೆದ್ದ ಸಂಭ್ರಮ ಹಂಚಿಕೊಂಡ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ
Last Updated 3 ಜನವರಿ 2022, 15:35 IST
ದೈತ್ಯ ತಂಡಗಳ ಎದುರು ಭಾರತದ ಶಕ್ತಿ ಅನಾವರಣ- ಮಾಜಿ ವಿಕೆಟ್ ಕೀಪರ್‌ ಸೈಯದ್ ಕಿರ್ಮಾನ

ಮಹಿಗಿಂತ ಮೊದಲು ಮತ್ತು ನಂತರ...?

ಭಾರತದ ವಿಕೆಟ್‌ಕೀಪಿಂಗ್‌ ಲೋಕದಲ್ಲಿ ಒಂದು ಸುತ್ತು
Last Updated 26 ಜನವರಿ 2020, 19:30 IST
ಮಹಿಗಿಂತ ಮೊದಲು ಮತ್ತು ನಂತರ...?

ಪಂತ್‌ ಬದಲು ಸಹಾಗೆ ಸ್ಥಾನ ನೀಡಿ: ಕಿರ್ಮಾನಿ

‘ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ರಿಷಭ್‌ ಪಂತ್ ಬದಲು ಅನುಭವಿ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡುವುದು ಸೂಕ್ತ’ ಎಂದು ಭಾರತದ ಹಿರಿಯ ವಿಕೆಟ್‌ ಕೀಪರ್‌ ಸೈಯದ್‌ ಕಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ.
Last Updated 27 ಆಗಸ್ಟ್ 2019, 19:45 IST
ಪಂತ್‌ ಬದಲು ಸಹಾಗೆ ಸ್ಥಾನ ನೀಡಿ: ಕಿರ್ಮಾನಿ

ಸೇಂಟ್ ಜೋಸೆಫ್ಸ್ ಶಾಲೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ

ಸೈಯದ್ ಕಿರ್ಮಾನಿ, ರೋಜರ್ ಬಿನ್ನಿ, ಸ್ಟುವರ್ಟ್‌ ಬಿನ್ನಿ, ನಿಕಿನ್ ತಿಮ್ಮಯ್ಯ, ಎಸ್‌.ಕೆ.ಉತ್ತಪ್ಪ, ಅರ್ಜುನ್‌ ಹಾಲಪ್ಪ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಆಟಗಾರರ ದಂಡೇ ಕಣ್ಣೆದುರು ಬರುತ್ತದೆ.
Last Updated 4 ಜನವರಿ 2019, 20:00 IST
ಸೇಂಟ್ ಜೋಸೆಫ್ಸ್ ಶಾಲೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ
ADVERTISEMENT

ಆಯ್ಕೆದಾರರಿಗಿಲ್ಲ ಶಾಸ್ತ್ರಿ, ಕೊಹ್ಲಿಯಷ್ಟು ಅನುಭವ

ಹಿರಿಯ ಕ್ರಿಕೆಟಿಗ ಸೈಯದ್ ಕಿರ್ಮಾನಿ ಆಭಿಮತ
Last Updated 8 ಅಕ್ಟೋಬರ್ 2018, 20:14 IST
ಆಯ್ಕೆದಾರರಿಗಿಲ್ಲ ಶಾಸ್ತ್ರಿ, ಕೊಹ್ಲಿಯಷ್ಟು ಅನುಭವ
ADVERTISEMENT
ADVERTISEMENT
ADVERTISEMENT