ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SyeRaaNarasimhaReddy

ADVERTISEMENT

ಹಿಂದಿ ಗಲ್ಲಾ‍ಪೆಟ್ಟಿಗೆಯಲ್ಲಿ ಹಿಂದೆ ಬಿದ್ದ ‘ಸೈರಾ’!

ಅಪ್ಪ ‘ಮೆಗಾಸ್ಟಾರ್‌’ ಚಿರಂಜೀವಿ ಅವರ ಗರಡಿಯಲ್ಲಿಯೇ ಪಳಗಿದವರು ರಾಮ್‌ ಚರಣ್‌. ಅಪ್ಪನನ್ನು ನೋಡುತ್ತಲೇ ನಟನೆಯ ಪಟ್ಟುಗಳನ್ನು ಕರಗತ ಮಾಡಿಕೊಂಡ ಅವರು ಈಗ ಟಾಲಿವುಡ್‌ನ ಬಹುಬೇಡಿಕೆಯ ನಟ. ಕಳೆದ ವರ್ಷ ತೆರೆಕಂಡ ಅವರು ನಾಯಕನಾಗಿದ್ದ ಪಿರಿಯಾಡಿಕ್‌ ಆ್ಯಕ್ಷನ್ ಚಿತ್ರ ‘ರಂಗಸ್ಥಳಂ’ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದಿತ್ತು. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಸುಕುಮಾರ್.
Last Updated 28 ಅಕ್ಟೋಬರ್ 2019, 12:54 IST
ಹಿಂದಿ ಗಲ್ಲಾ‍ಪೆಟ್ಟಿಗೆಯಲ್ಲಿ ಹಿಂದೆ ಬಿದ್ದ ‘ಸೈರಾ’!

‘ಸೈರಾ ನರಸಿಂಹ ರೆಡ್ಡಿ’ಯಲ್ಲಿ ಕಾನ್‌ಸ್ಟೆಬಲ್ ಸರೋಜಾ!

ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ತ್ರಿವೇಣಿ ರಾವ್ ಕೂಡ ನಟಿಸುತ್ತಿದ್ದಾರಂತೆ!
Last Updated 29 ಅಕ್ಟೋಬರ್ 2018, 10:42 IST
‘ಸೈರಾ ನರಸಿಂಹ ರೆಡ್ಡಿ’ಯಲ್ಲಿ ಕಾನ್‌ಸ್ಟೆಬಲ್ ಸರೋಜಾ!
ADVERTISEMENT
ADVERTISEMENT
ADVERTISEMENT
ADVERTISEMENT