ಕಾನೂನು ಸಮರ ಅಂತ್ಯ:ಭಾರತದಲ್ಲಿ ಮ್ಯಾಸ್ಸಿ ಫರ್ಗುಸನ್ ಟ್ರೇಡ್‌ಮಾರ್ಕ್ ಹಕ್ಕು ಟಫೆಗೆ
Tafe: ಭಾರತದ ಟಫೆ ಮತ್ತು ಅಮೆರಿಕದ ಆಗ್ಕೊ ಸಂಸ್ಥೆಗಳ ನಡುವಿನ ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣ ತಯಾರಿಕೆಯ ಸಂಬಂಧ ಕೊನೆಗೊಂಡಿದೆ. ಮ್ಯಾಸ್ಸಿ ಫರ್ಗುಸನ್ ಬ್ರ್ಯಾಂಡ್‌ಗೆ ಸಂಬಂಧಿಸಿದ ಮಹತ್ವದ ಒಪ್ಪಂದಕ್ಕೆ ಸಹಿ.Last Updated 16 ಜುಲೈ 2025, 6:54 IST