1 ಲಕ್ಷ ಹುಣಸೆ ಗಿಡ ನೆಡಲು ಸಿಎಸ್ಆರ್ ನಿಧಿ: ನಿರ್ಮಲಾ ಸೀತಾರಾಮನ್
Women Employment: ಕೂಡ್ಲಿಗಿಯ ಕಸಾಪುರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಹುಣಸೆ ಗಿಡ ಬೆಳೆಸಿದರೆ ಸಿಎಸ್ಆರ್ ನಿಧಿ ಒದಗಿಸಲಾಗುವುದು ಮತ್ತು ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿದರು.Last Updated 17 ಅಕ್ಟೋಬರ್ 2025, 9:18 IST