ತೆಲುಗಿನಲ್ಲಿ ಭಾಷಣ
ತೆಲುಗು ಭಾಷೆ ಗೊತ್ತಿರುವವರು ಇಲ್ಲಿ ಹೆಚ್ಚಿದ್ದಾರೆ ಎಂಬುದನ್ನು ಕಂಡುಕೊಂಡ ಸಚಿವರು, ಕನ್ಬಡದಲ್ಲಿ ಒಂದೆರಡು ಮಾತನಾಡಿ ಬಳಿಕ ತೆಲುಗಿನಲ್ಲೇ 20 ನಿಮಿಷ ಭಾಷಣ ಮಾಡಿದರು. ನಬಾರ್ಡ್ ಅಧ್ಯಕ್ಷ ಶಾಜಿ ಎಸ್.ವಿ., ಸಂಸದ ಇ.ತುಕಾರಾಂ, ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ ಇದ್ದರು.