ಬರ ಪ್ರದೇಶದ ರೈತರನ್ನು ಭೇಟಿ ಮಾಡುವಂತೆ ಸಂಜೀವ್ ಪುರಿಗೆ ತಿಳಿಸಿರುವೆ: ನಿರ್ಮಲಾ
ಕರ್ನಾಟಕದ ಬರಪೀಡಿತ ಪ್ರದೇಶದ ರೈತರನ್ನು ಭೇಟಿ ಮಾಡುವಂತೆ ಐಟಿಸಿಯ ಸಿಎಂಡಿ ಸಂಜೀವ್ ಪುರಿ ಅವರಿಗೆ ತಿಳಿಸಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. Last Updated 24 ನವೆಂಬರ್ 2023, 12:55 IST