ಟೊಮೆಟೊ, ತೊಗರಿ, ಉದ್ದಿನಬೇಳೆ
ಆಮದು, ಬೆಲೆ ಏರಿಕೆಗೆ ಕಡಿವಾಣ: ನಿರ್ಮಲಾ
ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಅವರು, ಹಣದುಬ್ಬರ ಮತ್ತು ಬೆಲೆ ಏರಿಕೆ ತಡೆಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆ. ಮೊಜಂಬಿಕ್‌ನಿಂದ ತೊಗರಿಬೇಳೆ ಮತ್ತು ಮ್ಯಾನ್ಮಾರ್‌ನಿಂದ ಉದ್ದಿನ ಬೇಳೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
Last Updated 10 ಆಗಸ್ಟ್ 2023, 15:03 IST