ಶನಿವಾರ, 31 ಜನವರಿ 2026
×
ADVERTISEMENT
ವಾರದ ವಿಶೇಷ | ಬಜೆಟ್‌ ಸಿದ್ಧವಾಗುವುದು ಹೇಗೆ? ತಂಡದಲ್ಲಿ ಯಾರ‍್ಯಾರು?
ವಾರದ ವಿಶೇಷ | ಬಜೆಟ್‌ ಸಿದ್ಧವಾಗುವುದು ಹೇಗೆ? ತಂಡದಲ್ಲಿ ಯಾರ‍್ಯಾರು?
ಫಾಲೋ ಮಾಡಿ
Published 30 ಜನವರಿ 2026, 23:37 IST
Last Updated 30 ಜನವರಿ 2026, 23:37 IST
Comments
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾನುವಾರ (ಫೆ.1) 2026–27ನೇ ಸಾಲಿನ ಬಜೆಟ್‌ ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಸರ್ಕಾರದ ಆರ್ಥಿಕ ಗುರಿಗಳ ನೀಲನಕ್ಷೆಯನ್ನು ಒಳಗೊಂಡ ಬಜೆಟ್‌ ಸಿದ್ಧಪಡಿಸುವುದು ಸವಾಲಿನ ಮತ್ತು ಸಂಕೀರ್ಣವಾದ ಕೆಲಸ. ಈ ದೀರ್ಘ ಪ್ರಕ್ರಿಯೆಯಲ್ಲಿ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರವು ಗಮನಾರ್ಹವಾದುದು. ಬಜೆಟ್‌ ತಯಾರಿಯ ವಿವಿಧ ಹಂತಗಳು ಮತ್ತು ಈ ಪ್ರಕ್ರಿಯೆಯಲ್ಲಿ ಹಣಕಾಸು ಸಚಿವರ ಜತೆಗೆ ಕೆಲಸ ನಿರ್ವಹಿಸಿದ ಅಧಿಕಾರಿಗಳ ಪರಿಚಯ ಇಲ್ಲಿದೆ.
ಆಧಾರ: ಪಿಟಿಐ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT